ಅಲ್ ಹರಮೈನ್ ಅಸೋಸಿಯೇಷನ್ ಸೂರಿಂಜೆ ಜುಬೈಲ್ ಕಮಿಟಿಯ ವಾರ್ಷಿಕ ಮಹಾಸಭೆಯು ದಿನಾಂಕ 16/8/2019 ಶುಕ್ರವಾರ ಜುಮಾ ನಮಾಝಿನ ನಂತರ ಜುಬೈಲ್ ನ ಪ್ರಸಿದ್ಧ ರಿಝಯತ್ ಕಾಂಪೌಂಡ್ನಲ್ಲಿ ಜನಾಬ್ ಸುಲೈಮಾನ್ ಮಿಲನ್ ಸೂರಿಂಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತವ್ಹೀದ್ KH ದುಆ ಮೂಲಕ ಸಭೆಗೆ ಚಾಲನೆ ನೀಡಿದರು. ಮುಸ್ತಫಾ ಸುಲೈಮಾನ್ ಕಿರಾತ್ ಪಠಿಸಿದರು.

SA ಇಜ್ಝುದ್ದೀನ್ ಸ್ವಾಗತ ಭಾಷಣ ಮಾಡಿದರು. ರಫೀಕ್ kh ಉದ್ಘಾಟಿಸದರು. ಕಾರ್ಯದರ್ಶಿ BA ಸ್ವಾದಿಕ್ ಸೂರಿಂಜೆ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
2019-20 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಈ ಕೆಳಗಿನಂತೆ ಆರಿಸಲಾಯಿತು.
ಗೌರವಾಧ್ಯಕ್ಷರು. ಅಬ್ದುಲ್ ಹಮೀದ್ ಬೊಳ್ಳಾರ್
ಅಧ್ಯಕ್ಷರು – ನಿಶಾನ್ ಮಿಲನ್
ಪ್ರಧಾನ ಕಾರ್ಯದರ್ಶಿ – BA ಸ್ವಾದಿಕ್ ಸೂರಿಂಜೆ
ಕೋಶಾಧಿಕಾರಿ – SA ಉಬೈದುಲ್ಲಾಹ್.
ಉಪಾಧ್ಯಕ್ಷರು – ಸಾಜಿದ್ KH, ಸೆಯ್ಯದ್ SA
ಜೊತೆ ಕಾರ್ಯದರ್ಶಿ – ತವ್ಹೀದ್ ಪಂಜ, ಇರ್ಷಾದ್ KB, ಜಾವೀದ್ ಪಂಜ.
ಸಂಚಾಲಕರಾಗಿ – ಇಜ್ಝುದ್ದೀನ್ SA, ದಾವೂದ್ KH, ಆರಿಫ್ ಶಿಬರೂರ್
ಸಲೆಹೆಗಾರರಾಗಿ – ಸುಲೈಮಾನ್ ಮಿಲನ್, ರಫೀಕ್ KH, SA ಫಾರೂಕ್
ಆರಿಸಲಾಯಿತು.
ಕೊನೆಯಲ್ಲಿ ಸಾಜಿದ್ KH ಧನ್ಯವಾದ ಸಮರ್ಪಿಸಿ ಅಂದಿನ ಸಭೆಯನ್ನು ಮೂರು ಸ್ವಲಾತ್ನೊಂದಿಗೆ ಮುಕ್ತಾಯಗೊಳಿಸಲಾಯಿತು















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ