ಮಕ್ಕಾ ,ಜು.27 : ಪ್ರಸಕ್ತ (2019) ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಭಾರತದ ಮಂಗಳೂರಿನಿಂದ ಆಗಮಿಸಿದ ಪ್ರಥಮ ಹಜ್ಜ್ ತಂಡವು ಪವಿತ್ರ ಮದೀನಾ ಮುನವ್ವರದಿಂದ ಮಕ್ಕಾ ನಗರಕ್ಕೆ ನಿನ್ನೆ ತಲುಪಿದೆ.

ಈ ಸಂದರ್ಭ ಯಾತ್ರಾರ್ಥಿಗಳಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್(KCF) ಹಜ್ಜ್ ಸ್ವಯಂ ಸೇವಕರು (HVC) ಝಂಝಂ ನೀರು , ಖರ್ಜೂರ ಕಿಟ್ ಹಾಗೂ ಗಂಜಿ ಊಟ ನೀಡುವುದರ ಮೂಲಕ ಅಝೀಝಿಯಾ ಹಾಗೂ ಅಜೀಯದ್ ಎರಡೂ ಕಡೆಯಲ್ಲೂ ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ವೇಳೆ ಹಾಜಿಗಳ ಲಗೇಜುಗಳನ್ನು ಕೊಠಡಿಗಳಿಗೆ ತಲುಪಿಸಲು ನೆರವಾದರು.
ಈ ಸಂರ್ದಭದಲ್ಲಿ ಕಪ್ತಾನರಾದ ಮೂಸಾ ಹಾಜಿ ಕಿನ್ಯಾ, ಹನೀಫ್ ಸಖಾಫಿ ಬೊಳ್ಮಾರ್, ಉಪ ಕಪ್ತಾನರಾದ ಹಾರಿಸ್ ಕಿನ್ಯ , ಬಶೀರ್ ಕೆಜಕಾರ್, ಮೀಡಿಯಾ ಕನ್ವೀನರ್ ಕಲಂದರ್ ಶಾಫಿ ಅಸೈಗೋಳಿ ಹಾಗೂ ಹಲವಾರು HVC ಸ್ವಯಂ ಸೇವಕರು ಉಪಸ್ಥಿತರಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ