ಜಾಮಿಅ ಸಅದಿಯ್ಯಾ ಗೋಲ್ಡನ್ ಜೂಬಿಲಿ ಕಾರ್ಯಕ್ರಮ ಪ್ರಚಾರಕ್ಕೆ ಕರ್ನಾಟಕ ದಲ್ಲಿ ಕಾರ್ಯತಂತ್ರ ಸಮಾಲೋಚಣಾ ಸಭೆ ಮಂಗಳೂರು ಸಹೋದಯ ಹಾಲ್ ನಲ್ಲಿ ನಡೆಯಿತು.
ಸಭೆಯಲ್ಲಿ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್, ಕೆ ಸಿ ರೋಡ್ ಉಸ್ತಾದ್, ಪಲ್ಲಂಗೋಡ್ ಮದನಿ, ಪಿ ಪಿ ಉಸ್ತಾದ್, MSM ಝೈನಿ ಕಾಮಿಲ್, ಕೊಲ್ಲಂಬಾಡಿ ಸಅದಿ, ಪಾರಪಳ್ಳಿ ಸಅದಿ, ಅಶ್ರಪ್ ಸಅದಿ ಮಲ್ಲೂರು, ಕೆ ಎಂ ಮೋಂಟುಗೋಳಿ, ಕಿನ್ಯ ಇಸ್ಮಾಯಿಲ್, ಸಅದಿ,ಯಾಕೂಬು ಸಆದಿ, ಉರುಮನೆ ಸಅದಿ, ರಿಯಾಜ್ ಸಅದಿ, ಇಬ್ರಾಹಿಂ ಸಅದಿ, ಅಝೀಝ್ ಬಿಕರ್ನಕಟ್ಟೆ. ಭಾಗವಹಿಸಿದ್ದರು.
✍ ಅಶ್ರಫ್ ಕಿನಾರ ಮಂಗಳೂರು















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ