janadhvani

Kannada Online News Paper

ಇಂದು ಬಿ.ಸಿ ರೋಡಿನಲ್ಲಿ ಶೈಖುನಾ ಅಹ್ಮದ್ ಬಾವ ಉಸ್ತಾದ್ ಅನುಸ್ಮರಣೆ

ಬಂಟ್ವಾಳ:ಮದನೀಸ್ ಅಸೋಸಿಯೇಶನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಶೈಖುನಾ ಅಹ್ಮದ್ ಬಾವ ಉಸ್ತಾದ್ ಅನುಸ್ಮರಣೆ ಇಂದು(ಜುಲೈ.16) ಬೆಳಿಗ್ಗೆ 9:30 ಕ್ಕೆ SSF ದ.ಕ ಜಿಲ್ಲಾ ಕಛೇರಿ ಬಿ.ಸಿ ರೋಡಿನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೆಯ್ಯದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ಪೆರುವಾಯಿ,ಕೃಷ್ಣಾಪುರ ಖಾಝಿ ಇಬ್ರಾಹೀಂ ಮದನಿ ಹಾಗೂ ಕೇಂದ್ರ ಮದನೀಸ್ ಪ್ರ.ಕಾರ್ಯದರ್ಶಿ ಜಪ್ಪು ಅಬ್ದುರ್ರಹಿಮಾನ್ ಮದನಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿರಿ...