ದುಬೈ: ಬಸ್ನಲ್ಲಿ ಪ್ರಯಾಣ ಬೆಳೆಸುವ ವೇಳೆ ಜ್ಯೂಸ್, ಪಾಪ್ ಕಾರ್ನ್, ಚುಯಿಂಗ್ಗಮ್ ಮುಂತಾದವುಗಳನ್ನು ಉಪಯೊಗಿಸಿದರೆ ದಂಡ ಪಾವತಿಸಬೇಕಾದೀತು ಎಂದು ರಸ್ತೆ ಸಾರಿಗೆ ಅಥಾರಿಟಿ ತಿಳಿಸಿದೆ.
ಕುಳಿತ ಆಸನದಿಂದ ಮುಂದಿನ ಆಸನಕ್ಕೆ ಕಾಲಿಡುವುದು, ಫೋನ್, ಐಪಾಡ್, ಟ್ಯಾಬ್ ಮುಂತಾದವುಗಳ ಮೂಲಕ ಹಾಡು, ಗೇಮ್ ಮುಂತಾದವುಗಳ ಎತ್ತಿದ ಧ್ವನಿಯಿಂದ ಇತರ ಯಾತ್ರಿಕರಿಗೆ ತೊಂದರೆ ಉಂಟಾಗುವಂತೆ ಮಾಡಿದ್ದಲ್ಲಿ ದಂಡ ಪಾವತಿಸಬೇಕಾದೀತು.
ಬಸ್ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕ್ಯಾಂಪೈನ್ ಪ್ರಾರಂಭಿಸಲಾಗಿದೆ. ಯಾತ್ರಿಕರು ಪರಸ್ಪರ ಗೌರವ ನೀಡಬೇಕು.
ಅದೇ ರೀತಿ ಬಸ್ ಯಾತ್ರಿಕರು ಕಡ್ಡಾಯವಾಗಿಯೂ ಬೆಲ್ಟ್ ಧರಿಸಬೇಕು. ನಾಲ್ ಕಾರ್ಡ್ ಸ್ವಿಪ್ ಮಾಡದೆ ಸಂಚರಿಸಿದರೆ ಭಾರೀ ಮೊತ್ತ ದಂಡ ಪಾವತಿಸಬೇಕಾಗಿ ಬರಬಹುದು ಎಂದು ಅರ್ಟಿಎ ಅಧಿಕಾರಿಗಳು ಎಚ್ಚರಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು