ದುಬೈ: ದುಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾನದ ಪಶ್ಚಿಮ ಭಾಗದಲ್ಲಿನ ಕಾಮಗಾರಿ ನಿರ್ವಹಣೆಗಾಗಿ ಏಪ್ರಿಲ್ 16 ರಿಂದ 30ರವರೆಗೆ ಮುಚ್ಚಲಾಗುತ್ತದೆ.
ಈ ಕಾರಣದಿಂದಾಗಿ, ಏರ್ ಇಂಡಿಯಾದ ಕೆಲವು ವಿಮಾನಗಳು ಶಾರ್ಜಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಮರಳಿ ಶಾರ್ಜಾ ವಿಮಾನ ನಿಲ್ದಾಣಕ್ಕೆ ತಲುಪಲಿವೆ.
ಚೆನ್ನೈ (ಎಐ 905, 906), ವಿಶಾಖಪಟ್ಟಣಂ (ಎಐ 951, 952), ಹೈದರಾಬಾದ್ (ಎಐ 951, 952), ಬೆಂಗಳೂರು (ಎಐ 993, 994), ಗೋವಾ (ಎಐ 993 ಮತ್ತು 994) ಅನ್ನು ಶಾರ್ಜಾಕ್ಕೆ ವರ್ಗಾಯಿಸಲಾದ್ದು, ಈ ಬದಲಾವಣೆಯು ದುರಸ್ತಿ ಕೆಲಸದ ದಿನಗಳಲ್ಲಿ ಮುಂದುವರಿಯಲಿದೆ. ಏರ್ ಇಂಡಿಯಾದ ಇತರ ಸೇವೆಗಳು ದುಬೈನಿಂದಲೇ ಹೊರಡಲಿವೆ.
ಈ ದಿನಗಳಲ್ಲಿ, ಇತರ ವಿಮಾನಯಾನ ಸಂಸ್ಥೆಗಳ ಸೇವೆಯಲ್ಲೂ ಬಲದಲಾವಣೆಯಾಗಿದ್ದು, ಕೆಲವು ಸೇವೆಗಳನ್ನು ದುಬೈ ಸೌತ್ ನಲ್ಲಿನ ಮಖ್ದೂಂ ಅಂತರ್ರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ