janadhvani

Kannada Online News Paper

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು  ಗುರುವಾರ ಪ್ರಕಟಿಸಿದೆ. 2019ರ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

  • ವೇಳಾಪಟ್ಟಿ ವಿವರ: 
  • ಮಾರ್ಚ್ 21ರಂದು ಕನ್ನಡ /ಇಂಗ್ಲಿಷ್ ಪರೀಕ್ಷೆ(ಪ್ರಥಮ ಭಾಷೆ)
  • ಮಾರ್ಚ್ 23: ಕೋರ್ ಸಬ್ಜೆಕ್ಟ್/ಎಕಾನಾಮಿಕ್ಸ್
  • ಮಾರ್ಚ್ 25: ಗಣಿತ/ ಸಮಾಜ ವಿಜ್ಞಾನ
  • ಮಾರ್ಚ್ 27: ದ್ವಿತೀಯ ಭಾಷೆ
  • ಮಾರ್ಚ್ 29: ವಿಜ್ಞಾನ
  • ಏಪ್ರಿಲ್ 2: ಐಚ್ಛಿಕ ವಿಷಯದ ಪರೀಕ್ಷೆ(ರಾಜಕೀಯ ಶಾಸ್ತ್ರ, ಕಾರ್ನಾಟಕ್, ಹಿಂದೂಸ್ತಾನಿ ಸಂಗೀತ)
  • ಏಪ್ರಿಲ್ 04: ತೃತೀಯ ವಿಜ್ಞಾನ

error: Content is protected !! Not allowed copy content from janadhvani.com