janadhvani

Kannada Online News Paper

ಮರ್ಕಝಿ ಈದ್ ಮಿಲಾದ್ ಸಮಿತಿ ವತಿಯಿಂದ ಭಟ್ಕಳದಲ್ಲಿ ಬೃಹತ್ ಮೀಲಾದ್ ರ್ಯಾಲಿ

ಮರ್ಕಝಿ ಈದ್ ಮಿಲಾದ್ ಸಮಿತಿ ವತಿಯಿಂದ ಭಟ್ಕಳದಲ್ಲಿ 20/11/2018 ರ ಸಂಜೆ 4 ಗಂಟೆಗೆ ಬೃಹತ್ ಮೀಲಾದ್ ರ್ಯಾಲಿ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಲಿದೆಮರ್ಕಝಿ ಈದ್ ಮಿಲಾದ್ ಸಮಿತಿ ವತಿಯಿಂದ ಭಟ್ಕಳದಲ್ಲಿ 20/11/2018 ರ ಸಂಜೆ 4 ಗಂಟೆಗೆ ಬೃಹತ್ ಮೀಲಾದ್ ರ್ಯಾಲಿ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಲಿದೆ.

ಇದರಲ್ಲಿ ಸಮವಸ್ತ್ರಧಾರಿಗಳಾದ SSF ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು SSF ಜಿಲ್ಲಾಧ್ಯಕ್ಷ ಸಯ್ಯದ್ ಅಲವಿ ತಂಗಲ್ ಕರ್ಕಿ,ಬಜ್ಮೆ ಫೈಝೆ ರಸೂಲ್ ಅಧ್ಯಕ್ಷ ಜೀಫ್ರಿ ನಾಗರ್ಮಟ್,ಇದಾರೆ ಫೈಝೆ ರಸೂಲ್ ಅಧ್ಯಕ್ಷ ಖ್ವಾಜಾ ಹಸ್ಸನ್,SYS ಜಿಲ್ಲಾ ಪ್ರ. ಕಾರ್ಯದರ್ಶಿ Dr.ಯಾಹ್ಯ ಹಾಜಿ ಅಸ್ಕೆರಿ, ಫೈಝಾನ್ ಮೌಲಾನ,ಜೀಫ್ರಿ ಅಕ್ರಮಿ,ಆರಿಫ್ ಸಅದಿ, ಇಸ್ಮಾಯಿಲ್ ಫಾರೂಖಿ,ನಾಸಿರ್ MH,ಸಿನಾನ್,ಜಾವೀದ್ ಲೂಕ್ಮನ್ ಮುಂತಾದವರು ಭಾಗವಹಿಸುವರು ಎಂದು ssf ರಾಜ್ಯ ಸಮಿತಿ ಸದಸ್ಯರಾದ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಸಮವಸ್ತ್ರಧಾರಿಗಳಾದ SSF ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು SSF ಜಿಲ್ಲಾಧ್ಯಕ್ಷ ಸಯ್ಯದ್ ಅಲವಿ ತಂಗಲ್ ಕರ್ಕಿ,ಬಜ್ಮೆ ಫೈಝೆ ರಸೂಲ್ ಅಧ್ಯಕ್ಷ ಜೀಫ್ರಿ ನಾಗರ್ಮಟ್,ಇದಾರೆ ಫೈಝೆ ರಸೂಲ್ ಅಧ್ಯಕ್ಷ ಖ್ವಾಜಾ ಹಸ್ಸನ್,SYS ಜಿಲ್ಲಾ ಪ್ರ. ಕಾರ್ಯದರ್ಶಿ Dr.ಯಾಹ್ಯ ಹಾಜಿ ಅಸ್ಕೆರಿ, ಫೈಝಾನ್ಮೌ ಲಾನ,ಜೀಫ್ರಿ ಅಕ್ರಮಿ,ಆರಿಫ್ ಸಅದಿ, ಇಸ್ಮಾಯಿಲ್ ಫಾರೂಖಿ,ನಾಸಿರ್ MH,ಸಿನಾನ್,ಜಾವೀದ್ ಲೂಕ್ಮನ್ ಮುಂತಾದವರು ಭಾಗವಹಿಸುವರು ಎಂದು ssf ರಾಜ್ಯ ಸಮಿತಿ ಸದಸ್ಯರಾದ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: Content is protected !! Not allowed copy content from janadhvani.com