ಮಿನಾ: ಈ ವರ್ಷ ಹಜ್ ನಿರ್ವಹಿಸಲಿರುವ ಹಜ್ಜಾಜ್ಗಳಿಗೆ, ಹಜ್ನ ಪ್ರಧಾನ ಕರ್ಮಗಳನ್ನು ನಿರ್ವಹಿಸಬೇಕಾದ ಸ್ಥಳಗಳಾದ ಅರಫಾ, ಮಿನಾ, ಮುಝ್ದಲಿಫಾ ಮುಂತಾಡೆಗೆ ಸಂಚರಿಸಲು ‘ಮಶಾಇರ್ ರೈಲು ತನ್ನ ಪರೀಕ್ಷಣಾ ಓಟವನ್ನು ಪೂರೈಸಿರುವುದಾಗಿ ಹಜ್ ಸಚಿವಾಲಯ ತಿಳಿಸಿದೆ. ಹೆಚ್ಚಿನ ಸೌಕರ್ಯಗಳನ್ನು ಈ ಬಾರಿ ಒದಗಿಸಿರುವುದಾಗಿಯೂ ಸಚಿವಾಲಯ ವ್ಯಕ್ತಪಡಿಸಿದೆ.
ಕಡಿಮೆ ದರದಲ್ಲಿ ಮಶಾಇರ್ ರೈಲು ಗಾಡಿಯು, ಅತೀ ವೇಗ ಮತ್ತು ಉತ್ತಮ ಸೇವೆಯನ್ನು ನೀಡಲಿದೆ. ಈ ರೈಲು ಗಾಡಿಯು ಅರಫಾ, ಮಿನಾ, ಮುಝ್ದಲಿಫಾ ವಲಯಗಳನ್ನು ಜೋಡಿಸಲಿದ್ದು, 2010 ರಲ್ಲಿ ಪ್ರಥಮ ಸರ್ವೀಸ್ ನಡೆಸಿದ್ದವು.
ಈ ವರ್ಷ ದರವನ್ನು 400 ರಿಯಾಲ್ಗೆ ಏರಿಸಲಾಗಿದ್ದು, ಕಳೆದ ವರ್ಷದ ವರೆಗೆ ಇದು 250 ರಿಯಾಲ್ ಆಗಿತ್ತು.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ