ಪುತ್ತೂರು: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವದ ಯಶಸ್ವಿ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಜುಲೈ 26 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಾಹಿತ್ಯೋತ್ಸವವು ನಡೆಯಲಿದ್ದು, ಇದಕ್ಕೆ ಪೂರಕವಾಗಿ ಡಿವಿಷನ್ ಅಧ್ಯಕ್ಷರಾದ ಅಬ್ದುಸ್ಸಲಾಮ್ ಹನೀಫಿ ಕಬಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸ್ವಾಗತ ಸಮಿತಿ ಪದಾಧಿಕಾರಿಗಳ ವಿವರ:
- ಚೇರ್ಮನ್: ಅಬ್ದುಲ್ ಅಝೀಝ್ ಚೆನ್ನಾರ್
- ಜನರಲ್ ಕನ್ವೀನರ್: ಹಾರಿಸ್ (ಸ್ನೇಹ ಜೀವಿ) ಅಡ್ಕ
- ಫೈನಾನ್ಸಿಯಲ್ ಸೆಕ್ರೇಟರಿ: ಇಕ್ಬಾಲ್ ಬಪ್ಪಳಿಗೆ
- ವೈಸ್ ಚೇರ್ಮೆನ್ಗಳು:
ಅಬೂಬಕರ್ ನರಿಮೊಗರು, ಫಾರೂಕ್ ಬನ್ನೂರು, ಅಬ್ದುಲ್ಲ ಕಾವು, ಹಮೀದ್ ಕೊಯಿಲ, ಇಬ್ಬ ಬಪ್ಪಳಿಗೆ, ಶಾಹುಲ್ ಹಮೀದ್ ಕಬಕ, ರಝಾಕ್ ಹಿಮಮಿ ರೆಂಜ, ಸಾಜಿದ್ ಪಾಟ್ರಕೋಡಿ. - ಕನ್ವೀನರ್ಗಳು:
ಸ್ವಾಲಿಹ್ ಮುರ, ಮಜೀದ್ ಪಾಟ್ರಕೋಡಿ, ರಫೀಕ್ ಬಾ ಹಸನಿ ರೆಂಜ, ಉವೈಸ್ ಬೀಟಿಗೆ, ಹನೀಫ್ ಬನ್ನೂರು, ಶಮೀರ್ ಸಖಾಫಿ ರೆಂಜಲಾಡಿ, ಶಮೀರ್ ಬನ್ನೂರು, ರಫೀಕ್ ಕೊಡಿಪ್ಪಾಡಿ, ತಖಿಯುದ್ದೀನ್ ಮದನಿ ಮಾಡನ್ನೂರು, ಫವಾಝ್ ಕಟ್ಟತ್ತಾರ್. - ಸಲಹಾ ಸಮಿತಿ:
ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಅಬೂ ಶಝ ಉಸ್ತಾದ್ ಕೂರ್ನಡ್ಕ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಯೂಸುಫ್ ಹಾಜಿ ಸಾಜ, ಉಮರ್ ಹಾಜಿ ಬನ್ನೂರು, ಯೂಸುಫ್ ಸಈದ್ ನೇರಳಕಟ್ಟೆ, ಅಬ್ದುಲ್ಲ ಉಸ್ತಾದ್ ಬನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ರಫೀಕ್ ಸಖಾಫಿ ಕೆಮ್ಮಾಯಿ, ಮುಹಮ್ಮದ್ ಬಾಯಂಬಾಡಿ.
ಸಭೆಯಲ್ಲಿ ಸಿನಾನ್ ಸಅದಿ ಹಸನ್ ನಗರ ಸ್ವಾಗತಿಸಿ, ಫೈಝಲ್ ಈಶ್ವರಮಂಗಲ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ
ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’
ಸಾಗ್ ಕುಟುಂಬದ ‘ಗ್ರ್ಯಾಂಡ್ ಫ್ಯಾಮಿಲಿ ಮೀಟ್-2026: ಮೀಲಾದುನ್ನಬಿ ﷺ ಸಮಾವೇಶ ಹಾಗೂ ದುಆ ಮಜ್ಲಿಸ್
BFR ಕಾಟಿಪಳ್ಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ- ಆನ್ಲೈನ್ ಸ್ಪರ್ಧೆಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ