ಪಣಂಬೂರು ಪುನರ್ವಸತಿ ಕ್ಷೇತ್ರ ವಾದ ಕಾಟಿಪಳ್ಳದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳವು ಪ್ರಸಕ್ತ ವರ್ಷ
ದ್ವಿಭಾಷಾ ( ಆಂಗ್ಲ ಮಾಧ್ಯಮ )
ಪ್ರಾರಂಭದ ಪ್ರಯುಕ್ತ ಅಧ್ಯಾಪಕಿಯ ನೇಮಕಾತಿಗೆ ತಿಂಗಳ ವೇತನದ ಬಗ್ಗೆ ಶಾಲಾ ಆಡಳಿತ ಸಮಿತಿಯು ರಿಲಯನ್ಸ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಅದಕ್ಕೆ ತಕ್ಕ ಸ್ಪಂದನೆ ನೀಡುವಲ್ಲಿ ಯಶಸ್ವಿಯಾಗಿದೆ.
ರಿಲಯನ್ಸ್ ಓವರ್ಸೀಸ್ ನ
ಸಂಪೂರ್ಣ ಸಹಕಾರದೊಂದಿಗೆ ರಿಲಯನ್ಸ್ ಸಂಸ್ಥೆ ಕಾಟಿಪಳ್ಳ ಶಾಲಾ ಆಡಳಿತ ಮಂಡಳಿಯ ಮನವಿಗೆ ದ್ವನಿ ಕೊಡುವ ಮೂಲಕ ಪ್ರಥಮ ತಿಂಗಳ ವೇತನವನ್ನು ಸಂಸ್ಥೆಯ ಅಧ್ಯಕ್ಷ ಹಂಝ ಮತ್ತು ಜೊತೆ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರವರು ಶಾಲಾ ಮುಖ್ಯೋಪಾಧ್ಯಾ ಯರ ಹಸ್ತ ಚೆಕ್ ನೀಡುವ ಮೂಲಕ ಕೊಟ್ಟ ಭಾಷೆಗೆ ತಕ್ಕ ಪ್ರಥಮ ತಿಂಗಳ ವೇತನವನ್ನು ಹಸ್ತಾಂತರಿಸಿದರು.
ಕಾಟಿಪಳ್ಳ ಪರಿಸರದಲ್ಲಿ ಸಾಮಾಜಿಕ ಧಾರ್ಮಿಕ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಶಾಕಿರಣವಾಗಿ ರಿಲಯನ್ಸ್ ಸಂಸ್ಥೆ ದುಡಿಯುತ್ತಿದೆ
ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ
ರಂಗದಲ್ಲಿ ಕಳೆದ 3 ದಶಕಗಳಿಂದ ಅಸಹಾಯಕರಿಗೆ, ಸಾರ್ವಜನಿಕ ರಿಗೆ ನೆರಳಾಗಿ ನಿಲ್ಲುವ ರಿಲಯನ್ಸ್ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ನಾವು ಹಾರೈಸೋಣ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ