ಮಂಗಳೂರು: ಸಮುದಾಯದ ವಿವಿಧ ಸೇವೆಗಳು ಹಾಗೂ ಕೌನ್ಸಿಲ್ ಸೆಂಟರ್ ಇತ್ತೀಚೆಗೆ ಉದ್ಘಾಟನೆ ಗೊಂಡಿದ್ದು ಅದರ ಪ್ರಾಂತೀಯ ಅಧ್ಯಕ್ಷರ ನೇಮಕ ಆಗಸ್ಟ್ 14ರಂದು ಕಚೇರಿಯಲ್ಲಿ ನಡೆಸಲಾಯಿತು.
ಮಂಗಳೂರು ಪ್ರಾಂತೀಯ ಅಧ್ಯಕ್ಷರಾಗಿ ಉದ್ಯಮಿ ಯುವ ನಾಯಕ ಸಿ ಎಂ ಫಾರೂಕ್ ರವರನ್ನು ಹಾಗೂ ಬೆಂಗಳೂರು ಪ್ರಾಂತೀಯ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಂಕೇಶ್, ಹಾಗೂ ಕಾಸರಗೋಡು ಪ್ರಾಂತೀಯ ಅಧ್ಯಕ್ಷರಾಗಿ ಅಬ್ದುಲ್ ಸಮದ್ ಹಾಜಿಯನ್ನು ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ ಏ ಬಾವಾ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ : ಸೆಂಚುರಿ ಸಫರ್ ಇಂದಿನಿಂದ ಆರಂಭ
ಕೆಸಿಎಫ್ ಸದಸ್ಯತ್ವ ಅಭಿಯಾನ: ಅನಿವಾಸಿ ಕನ್ನಡಿಗರಿಗೆ ಸದಸ್ಯತ್ವ ಪಡೆಯಲು KSWA ಕರೆ
ಮಂಗಳೂರು:ಪೈಲಟ್ನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ- 236 ಮಂದಿಯ ಪ್ರಾಣ ಬಚಾವ್!
DKSC ಮುಡಿಪುವಿನ ಶಿಕ್ಷಣ ಕ್ರಾಂತಿಗೆ ಸಮುದಾಯದ ಸಹಕಾರ ಅಗತ್ಯ- ಝಕರಿಯ್ಯ ಅಲ್ ಮುಝೈನ್
ಕೆಸಿಎಫ್ ಸದಸ್ಯತ್ವ ಅಭಿಯಾನ: ಯಶಸ್ವಿಗೊಳಿಸಲು SSF ಕರ್ನಾಟಕ ರಾಜ್ಯ ಸಮಿತಿ ಕರೆ
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಕ್ಬಾಲ್ ಬಾಳಿಲರಿಗೆ SKSSF ರಾಜ್ಯ ಸಮಿತಿಯಿಂದ ಸನ್ಮಾನ
ಮದೀನಾ ತಲುಪಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಿತು- ಜನ್ನತುಲ್ ಬಕೀಹ್ನಲ್ಲಿ ಅಂತ್ಯಕ್ರಿಯೆ
ಎಸ್ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ರಾಜ್ಯಾದ್ಯಂತ SKSSF ಬೃಹತ್ ಪ್ರತಿಭಟನೆ
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ