ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್, ಎಸ್ಸೆಸ್ಸೆಫ್ ಚೆನ್ನಾವರ ಶಾಖೆಯ ವತಿಯಿಂದ ಆಯ್ದ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ಎಸ್ ವೈಎಸ್ ಶಾಖಾಧ್ಯಕ್ಷ ಮುಹಮ್ಮದ್ ಕುಂಡಡ್ಕ ರವರ ನಾಯಕತ್ವದಲ್ಲಿ ಕಿಟ್ ಹಸ್ತಾಂತರಿಸಲಾಯಿತು.
ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಇಸ್ಮಾಯಿಲ್ ಹನೀಫಿ, ಅಬ್ದುಲ್ ಅಝೀಝ್ ಚೆನ್ನಾರ್, ನಸೀರ್ ನಿಝಾಮಿ, ಅಬ್ಬಾಸ್ ಎನ್, ನಾಸಿರ್ ಎಪಿ, ಅಮೀನ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷ ವಫೀಕ್ ಅಹ್ಮದ್, ಮುಹಮ್ಮದ್ ಮಿಸ್ಬಾಹ್ ಮೊದಲಾದವರು ಉಪಸ್ಥಿತರಿದ್ದರು.