ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈಎಸ್ ಪುತ್ತೂರು ಝೋನ್ ವಾರ್ಷಿಕ ಕೌನ್ಸಿಲ್ ಮಹಾ ಸಭೆಯು ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಪ್ರೆಸ್ಟೀಜ್ ಹಾಲ್ ನಲ್ಲಿ ನಡೆಯಿತು. ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ದಅವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂಘಟನಾ ತರಬೇತಿಯನ್ನು ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ಚೆನ್ನಾರ್, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ರವರು ಸಾಂದರ್ಭಿಕವಾಗಿ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕ ಮುಸ್ತಫಾ ಕೋಡಪದವು ರವರು ಸಾಂಘಿಕ ಚುನಾವಣೆ ನಡೆಸಿ ನೂತನ ಝೋನ್ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರು: ಅಬ್ದುಲ್ ಜಲೀಲ್ ಸಖಾಫಿ ಕರ್ನೂರು
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಅಝೀಝ್ ಚೆನ್ನಾರ್.
ಕೋಶಾಧಿಕಾರಿ: ಶಾಹುಲ್ ಹಮೀದ್ ಕಬಕ
ದಅವಾ ಟ್ರೈನಿಂಗ್:
ಅಧ್ಯಕ್ಷ: ಹೈದರ್ ಸಖಾಫಿ
ಕಾರ್ಯದರ್ಶಿ: ಅಬ್ದುರ್ರಝಾಕ್ ಹಿಮಮಿ
ಸಾಂತ್ವನ & ಇಸಾಬ
ಅಧ್ಯಕ್ಷ: ಅಬ್ದುಲ್ಲ ಕಾವು
ಕಾರ್ಯದರ್ಶಿ: ಉಮರ್ ಕೆ ಪಿ
ಸಂಘಟನಾ:
ಅಧ್ಯಕ್ಷರು: ಫವಾಝ್ ಕಟ್ಟತ್ತಾರು
ಕಾರ್ಯದರ್ಶಿ: ಶಮೀರ್ ಸಖಾಫಿ ರೆಂಜಲಾಡಿ
ಸೋಷಿಯಲ್ & ಕಲ್ಚರ್
ಕಾರ್ಯದರ್ಶಿ: ಕಾಸಿಮ್ ಪೇರಳ್ತಡ್ಕ
ಮೀಡಿಯಾ: ಐಟಿ
ಶಮೀರ್ ಬನ್ನೂರು
ಕಾರ್ಯಾಕಾರಿ ಸದಸ್ಯರು
ಅಬೂಶಝ ಅಬ್ದುರ್ರಝಾಕ್ ಖಾಸಿಮಿ, ಅಬೂಬಕರ್ ನರಿಮೊಗರು, ಮಾಜಿದ್ ಪಾಟ್ರಕೋಡಿ,
ಸಾಜಿದ್ ಪಾಟ್ರಕೋಡಿ, ಅಬ್ದುರ್ರಹೀಮ್ ಕೆಮ್ಮಾಯಿ
ಕೆಪಿ ಉಮರ್, ಫಾರೂಕು ಬನ್ನೂರು
ಸಿದ್ದೀಕ್ ಹಾಜಿ, ಶಮೀರ್ ಕೊಡಿಪ್ಪಾಡಿ, ಕರೀಮ್ ಹಾಜಿ ಕಾವೇರಿ, ಜಮಾಲುದ್ದೀನ್ ಮೈದಾನಿಮೂಲೆ, ಮುನೀರ್ ಹನೀಫಿ ಅರಿಕ್ಕಿಲ, ಅಶ್ರಫ್ ಅಜ್ಜಿಕಲ್ಲು, ಶರೀಫ್ ಪಿ ಎಚ್
ಉಮರ್ ಸಅದಿ, ಲತೀಫ್ ಕರ್ನೂರು, ದುಜಾನ ಸಖಾಫಿ ಕೊಡಿಪ್ಪಾಡಿ
ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿ ಅಬ್ದುಲ್ ಅಝೀಝ್ ಚೆನ್ನಾರ್ ವಂದಿಸಿದರು.