ರಿಯಾದ್: ಸೌದಿ ಅರೆಬಿಯಾದ ವಿವಿಧ ಭಾಗಗಳಲ್ಲಿ ಹವಾಮಾನ ಬದಲಾವಣೆ ಉಂಟಾಗಲಿದೆ ಎಂದು ಸೌದಿಯ ಹವಾಮಾನ ನಿರೀಕ್ಷಣಾ ಕೇಂದ್ರ ತಿಳಿಸಿದೆ.
ಸೌದಿ ಅರೇಬಿಯಾದ ಈಶಾನ್ಯದಲ್ಲಿ ಬಿಸಿಲಿನ ತಾಪವು 50 ಡಿಗ್ರಿಗಳಷ್ಟು ಹೆಚ್ಚಾಗುವ ಸಂಭವವಿದೆ. ಶಕ್ತಿಯುತವಾದ ಬಿಸಿಲು ಮತ್ತು ಧೂಳಿನ ಗಾಳಿಯ ಮೂಲಕ ಹವಾಮಾನ ಬದಲಾವಣೆಯು ಸಂಭವಿಸಲಿದೆ.
ಧೂಳಿನ ಗಾಳಿಯಿಂದ ರಕ್ಷಣೆ ಕಂಡುಕೊಳ್ಳುವಂತೆ ಹವಾಮಾನ ಇಲಾಖೆಯು ತಿಳಿಸಿದೆ.