ತ್ವಾಇಫ್ ಫೈಟರ್ಸ್ ಹೆಲ್ಪ್ ಲೈನ್ ಎಂಬ ಘನವೆತ್ತ ಸಂಘಟನೆಯ ವಾರ್ಷಿಕ ಮಹಾಸಭೆಯು 16- 1- 2025 ರ ಗುರುವಾರ ಅಸ್ತ ಶುಕ್ರವಾರ ರಾತ್ರಿ ತ್ವಾಇಫ್ ನ ಸಲಾಮದ ನಿವಾಸದಲ್ಲಿ ಸಂಘದ ಉಪಾಧ್ಯಕ್ಷರಾದ ಮಲಿಕ್ ಇಡ್ಯಾ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.
ಅಶ್ರಫ್ ಸಖಾಫಿ ಕುಂಭಕ್ಕೋಡು ದುಆ ನೆರವೇರಿಸಿ ಸಭೆಗೆ ಚಾಲನೆ ನೀಡಿದರು, ಸಲೀಂ ಪಲ್ಲಕುಡಲ್ ಸ್ವಾಗತಿಸಿದರು,ಸಭೆಯನ್ನು ರಝಾಕ್ ಕೊಡಂಗಾಯಿ ಉದ್ಘಾಟಿಸಿದರು,ಮಾಜಿ ಪ್ರಧಾನ ಕಾರ್ಯದರ್ಶಿ ಅಝ್ವೀರ್ ಗಾಣೆಮಾರ್ ವಾರ್ಷಿಕ ವರದಿ ವಾಚಿಸಿ, ಕೋಶಾಧಿಕಾರಿ ರಿಯಾಝ್ ಉಳ್ಳಾಲ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿಯ ಸಾರಥಿಗಳು
ಅಧ್ಯಕ್ಷರು: ಸಲೀಂ ಪರ್ತಿಪ್ಪಾಡಿ
ಪ್ರಧಾನ ಕಾರ್ಯದರ್ಶಿ:
ಅಬ್ದುಲ್ ರಝಾಕ್ ಕೊಡಂಗಾಯಿ
ಕೋಶಾಧಿಕಾರಿ:
ಸಲೀಂ ಪಲ್ಲಕುಡಲ್
ಉಪಾಧ್ಯಕ್ಷರುಗಳು:
ಲತೀಫ್ ಪೈವಳಿಕೆ
ಅಚ್ಚು ಬಂದಿಯೋಡ್
ಜೊತೆ ಕಾರ್ಯದರ್ಶಿಗಳು:
ರಿಯಾಝ್ ಉಳ್ಳಾಲ
ಅಶ್ರಫ್ ಅಡ್ಕ
ಮೀಡಿಯಾ ಚೇರ್ಮಾನ್
ಖಾದರ್ ಕೊಡಂಗಾಯಿ
ಅಝ್ವೀರ್ ಗಾಣೆಮಾರ್
ಕನ್ವೀನರ್ ಗಳು:
ಅನಸ್ ಉಪ್ಪಿನಂಗಡಿ
ಮಲಿಕ್ ಇಡ್ಯಾ
ಕಾರ್ಯಕಾರಿ ಸಮಿತಿ ಸದಸ್ಯರು:
ಫವಾಝ್ ಬಾಯರ್
ಸಿದ್ದೀಕ್ ಚಿಪ್ಪಾರು
ಸಿದ್ದೀಕ್ ಪಲ್ಲಕುಡಲ್
ನಿಝಾಮ್ ಕೊಡಂಗಾಯಿ
ಶಬೀರ್ ಕೊಡಂಗಾಯಿ
ರಮೀಝ್ ಕೊಡಂಗಾಯಿ
ಅಶ್ರಫ್ ತೀರ್ಥಹಳ್ಳಿ
ಕೊನೆಯಲ್ಲಿ ರಝಾಕ್ ಕೊಡಂಗಾಯಿ ಧನ್ಯವಾದವಿತ್ತರು.
ವರದಿ: ಅಬೂ ಅಯಾನ್ ಕೊಡಂಗಾಯಿ