SSF ಗೂಡಿನಬಳಿ ಘಟಕದ ವಾರ್ಷಿಕ ಕೌನ್ಸಿಲ್ ಗೂಡಿನಬಳಿ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಅದ್ಯಕ್ಷರಾಗಿ ಅಲೀಂ ಎಸ್ ಬಿ ಉಪಾಧ್ಯಕ್ಷರಾಗಿ ಮುಹಮ್ಮದ್ ಹಾಫಿಲ್ ಪ್ರಧಾನ ಕಾರ್ಯದರ್ಶಿ ಯಾಗಿ ಸಫ್ವಾನ್ ಮುಹಮ್ಮದ್ ಕೋಶಾಧಿಕಾರಿಯಾಗಿ ಶಫೀಕ್ ಹಾಗೂ ದಅವಾ ವಿಭಾಗದ ಕಾರ್ಯದರ್ಶಿಯಾಗಿ ಸುಹೈಲ್ ಅಬ್ಬಾಸ್ ಜಿಡಿ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ರೈಬೋ ಕಾರ್ಯದರ್ಶಿಯಾಗಿ ಸ್ವಾದಿಕ್ ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಾಮಿಲ್ ಜಿ ಕೆ ಕ್ಯೂಡಿ ಕಾರ್ಯದರ್ಶಿ ಯಾಗಿ ಸುಫ್ಯಾನ್ ರವರನ್ನು ಆಯ್ಕೆ ಮಾಡಲಾಯಿತು.
ಕೆಸಿಎಫ್ ಕಾರ್ಯಕರ್ತ ಇಂತಿಯಾಝ್ ಶೈಖ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು ಎಸ್ಸೇಸ್ಸೆಫ್ ರಾಜ್ಯ ಸಮಿತಿ ಮೀಡಿಯಾ ಕಾರ್ಯದರ್ಶಿ ಇರ್ಷಾದ್ ಹಾಜಿ ಗೂಡಿನಬಳಿ ತರಗತಿ ನಡೆಸಿದರು ಸೆಕ್ಟರ್ ಅಧ್ಯಕ್ಷರಾದ ಫಾಮಿದ್ ಹನೀಫಿರವರ ನೇತೃತ್ವದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾತರ ನಡೆಯಿತು.