ಅಬುಧಾಬಿ: ಪಾರ್ಕಿಂಗ್ ಸ್ಥಳದ ಕಾನೂನು ಉಲ್ಲಂಘನೆಗೆ ಅಬುಧಾಬಿ ಪುರಸಭೆಯು 50,000 ದಿರ್ಹಂ ದಂಡ ನಿಗದಿಪಡಿಸಿದೆ. ವಿಶೇಷ ಪಾರ್ಕಿಂಗ್ ಗಾಗಿ ಕೊಡೆ ಆಕಾರದ ಮೇಲ್ಛಾವಣಿ ಇರುವ ಪಾರ್ಕಿಂಗ್ ವಲಯದಲ್ಲಿ ಕಾನೂನು ಕಟ್ಟುನಿಟ್ಟುಗೊಳಿಸಲಾಗಿದೆ. ಇದನ್ನು ಗಟ್ಟಿಮುಟ್ಟಾದ ಮತ್ತು ಹಗುರವಾದ ವಸ್ತುಗಳಿಂದ ನಿರ್ಮಿಸಬೇಕಾಗಿದೆ. ಪುರಸಭೆಯ ಮಾನದಂಡಗಳ ಅನುಸಾರ ಇದನ್ನು ಶುಚಿತ್ವದಿಂದ ಕಾಪಾಡಬೇಕು.
ಪಾರ್ಕಿಂಗ್ ಗೆ ಅನುಮತಿಸುವ ಸ್ಥಳದ ಹೊರಗೆ ಕೊಡೆಯನ್ನು ತರುವಂತಿಲ್ಲ. ರಸ್ತೆ ನಿರ್ಮಾಣ ಮತ್ತು ಇತರ ಸಾರ್ವಜನಿಕ ಉದ್ದೇಶಗಳಿಗಾಗಿ ಇದನ್ನು ಪುರಸಭೆಯ ಒಪ್ಪಿಗೆಯೊಂದಿಗೆ ಸ್ಥಳಾಂತರಿಸ ಬೇಕು. ಅನುಮತಿ ನವೀಕರಿಸಲು ಮತ್ತು ಹೊಸ ಅನುಮತಿಗೆ ಪುರಸಭೆಯ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬೇಕು. ಪಾರ್ಕಿಂಗ್ ಸಂಖ್ಯೆಗಳ ಪ್ರಕಾರ ಪ್ರತಿಯೊಂದಕ್ಕೆ 2000 ದಿರ್ಹಂ ಪ್ರಥಮ ಪೀಸ್ ಆಗಿ ಪಾವತಿಸಬೇಕು. ನಂತರ ಪ್ರತಿ ವರ್ಷ ನವೀಕರಿಸಲು 500 ದಿರ್ಹಂ ಪಾವತಿಸಬೇಕು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು