ರಿಯಾದ್: ಸೌದಿ ಹವಾಮಾನ ಇಲಾಖೆಯು ಈ ವರ್ಷ ಬಿಸಿಲ ತಾಪ ಏರಲು ಸಾಧ್ಯತೆ ಇದೆ ಎಂದು ವರದಿ ಮಾಡಿದೆ, ತಾಪವು 50 ಡಿಗ್ರಿ ಸೆಲ್ಸಿಯಸ್ ವರೆಗೆ ಏರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿನ ಹೆಚ್ಚಿನ ಪ್ರದೇಶಗಳಲ್ಲಿ ಕಠಿಣವಾದ ತಾಪ ಅನುಭವಕ್ಕೆ ಬರಲಿದೆ. ಸೌದಿಯ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹೆಚ್ಚು ಬಿಸಿ ಉಂಟಾಗಲಿದೆ. ಬಿಸಿಲಿನ ದಗೆಯು ಜುಲೈ ಆಗಸ್ಟ್ ನಲ್ಲಿ 50 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಕಾರ್ಮಿಕ ಕಾನೂನಿನ ಸಂದೇಹ ನಿವಾರಣೆಗಾಗಿ ವಾಟ್ಸಾಪ್ ಸೌಲಭ್ಯ
ಕೋವಿಡ್ ನಿರ್ಬಂಧಗಳು ರಂಜಾನ್ ವರೆಗೆ ವಿಸ್ತರಣೆ
ಸೌದಿ: ವಲಸಿಗರಿಗೆ ಶಾಕ್ – ರೆಸ್ಟೋರೆಂಟ್, ಸೂಪರ್ಮಾರ್ಕೆಟ್ಗಳಲ್ಲೂ ದೇಶೀಕರಣ
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಕೋವಿಡ್ ಟೆಸ್ಟ್ ಹೆಸರಲ್ಲಿ ವಲಸಿಗರಿಂದ ಲೂಟಿ- ಹೊಸ ಕಾನೂನು ವಿರುದ್ಧ ವ್ಯಾಪಕ ಆಕ್ರೋಶ
ಕೋವಿಡ್ ಹೆಚ್ಚಳ: ಸೌದಿಯಲ್ಲಿನ ಹತ್ತು ಮಸೀದಿಗಳು ತಾತ್ಕಾಲಿಕ ಬಂದ್