ಇಡ್ಕಿದು : ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸ್ಸೊಸಿಯೆಷನ್ ಕೋಲ್ಪೆ ಇದರ ವತಿಯಿಂದ ವರ್ಷಂ ಪ್ರತಿ ನಡೆಸಲ್ಟಡುವ ಬುರ್ದಾ ಮಜ್ಲಿಸ್ ನ ದಶವಾರ್ಷಿಕ ಪ್ರಯುಕ್ತ ಜನವರಿ 6 ರಂದು ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ. ಈ ಕಾರ್ಯಕ್ರಮದ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜುಮಾ ಮಸೀದಿ ಪದಾಧಿಕಾರಿಗಳು, ಜಮಾಅತ್ ಖತೀಬ್ , ಸದರ್ ಉಸ್ತಾದ್, ಮುಹಝಿನ್ ಉಸ್ತಾದ್ ಯಂಗ್ಮೆನ್ಸ್ ಪದಾಧಿಕಾರಿಗಳು ಬುರ್ದಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.
ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಲ್ ದುಆ ನೇತೃತ್ವ ನೀಡಲಿದ್ದಾರೆ. ಬುರ್ದಾ ನೇತೃತ್ವವನ್ನು ಕೇರಳದ ಪ್ರಖ್ಯಾತ ತಂಡವಾದ ಇಮಾಮ್ ಬೂಸೂರಿ ಬುರ್ದಾ ಫೌಂಡೇಶನ್ ಕೇರಳ ಅಬ್ದುಸ್ಸಮದ್ ಅಮಾನಿ ಪಟ್ಟುವಂ,
ಇಶಲ್ ವಿರುನ್ಸ್ : ಸಯ್ಯಿದ್ ಮುಲ್ಲಕೋಯ ತಂಙಳ್ ,ಇಬ್ರಾಹಿಂ ಅಮಾನಿ ಚುಝಲಿ ,ಅನಸ್ ಅಮಾನಿ ,ಸಪ್ಟಾನ್ ನರಿಕೋಡ್, ನೂರುಲ್ ಅಮೀನ್ ನರಿಕ್ಕೋಡ್.
ಮತ್ತು ಜನ ಮಾನಸದಲ್ಲಿ ಸಂಚಲನ ಸೃಷ್ಟಿಸಿದ “ನೂರ್ ಆಗಯ ” ಖ್ಯಾತಿಯ ಅಝರುದ್ದೀನ್ ರಬ್ಬಾನಿ ಕಲ್ಲೂರು. ನಅತೇ ಶರೀಫ್ ಆಡಲಿದ್ದಾರೆ
ಎಂದು ಬುರ್ದಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್