ಬಂಟ್ವಾಳ: ಮದನೀಸ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಮಿತಿ ಇದರ 2024-27 ರ ಸದಸ್ಯತ್ವ ಅಭಿಯಾನ 2023 ಡಿಸೆಂಬರ್ 1 ಶುಕ್ರವಾರ ಬೆಳಿಗ್ಗೆ ಶೈಖುನಾ ಮಂಚಿ ಉಸ್ತಾದ್ ಗೆ ನೀಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಸಮಿತಿ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ ಸ್ವಾಗತಿಸಿದ ಸಭೆಯನ್ನು ಕೇಂದ್ರ ಮದನೀಸ್ ಉಪಾಧ್ಯಕ್ಷರಾದ UK ಅಬೂಬಕ್ಕರ್ ಮದನಿ ಮುದುಂಗಾರುಕಟ್ಟೆ ಉಧ್ಘಾಟಿಸಿದರು. ಶೈಖುನಾ ಮಂಚಿ ಉಸ್ತಾದ್ ಅನುಸ್ಮರಣೆ ಭಾಷಣ ಮಾಡಿದರು.


ಕೇಂದ್ರ ಮದನೀಸ್ ಕಾರ್ಯದರ್ಶಿ KM ಮುಹಿಯುದ್ದೀನ್ ಮದನಿ ಕಟ್ಟತ್ತಿಲ ಆಶಂಸ ಭಾಷಣ ಮಾಡಿದರು. ಮದನೀಸ್ ಬಂಟ್ವಾಳ ತಾಲೂಕು ಕೋಶಾಧಿಕಾರಿ ಮುಹಮ್ಮದ್ ಮದನಿ
(ಅಲ್ ಮಾಸ್), ಮದನೀಸ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಲಿ ಮದನಿ ಸೆರ್ಕಳ, ಜಿಲ್ಲಾ ಸದಸ್ಯರಾದ ಅಝೀಝ್ ಮದನಿ ಮಂಚಿ, ಬಂಟ್ವಾಳ ತಾಲೂಕು ಎಲೆಕ್ಷನ್ ಸಮಿತಿ ಕನ್ವಿನರ್ ಶಾಫಿ ಮದನಿ ಸುರಿಬೈಲು, ಎಲೆಕ್ಷನ್ ಸಮಿತಿ ಸದಸ್ಯರಾದ MM ಉಮರ್ ಮದನಿ ಪರಪ್ಪುಹಾಗೂ ಇಕ್ಬಾಲ್ ಮದನಿ ಕಟ್ಟತ್ತಿಲ,ಹಕೀಂ ಮದನಿ ಮದಕ,ರಝ್ಝಾಖ್ ಮದನಿ ಸೆರ್ಕಳ ಉಪಸ್ಥಿತರಿದ್ದರು. ಶಾಫಿ ಮದನಿ ಸುರಿಬೈಲು ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್