janadhvani

Kannada Online News Paper

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಸರ್-ಹಿಂದ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆದ. Shorin-Ryu Karate Association(R),Swami’s strength training centre moodbidri ಆಯೋಜಿಸಿದ 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ -2023 ಸರ್-ಹಿಂದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಆಶಿಕಾ ಫಾತಿಮ(ಚಿನ್ನದ ಪದಕ), ಮುಹಮ್ಮದ್ ಅದೀಬ್ (ಬೆಳ್ಳಿಯ ಪದಕ ), ಆಯಿಶಾ ಅಸ್ನಾ(ಬೆಳ್ಳಿಯ ಪದಕ ), ಫಾತಿಮತ್ ಶಿಮಾಝ್(ಬೆಳ್ಳಿಯ ಪದಕ ),ಅಹ್ಮದ್ ಅನಸ್ (ಕಂಚಿನ ಪದಕ)
ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.