ದಿನಾಂಕ 19-6-2023 ರಂದು ಅಲ್ ಮಫಾಝ್ ಕ್ಯಾಂಪಸ್ ಮೂಡಬಿದ್ರೆ ಇದರಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡಬಿದ್ರೆ ಝೋನ್ ಇದರ ಮಾಸಿಕ ಸಭೆಯು ಮೂಡಬಿದ್ರೆ ಝೋನ್ ಅದ್ಯಕ್ಷರಾದ ಬದ್ರುದ್ದೀನ್ ಹಾಜಿ ಬಜಪೆ ಇವರ ನೇತ್ರತ್ವದಲ್ಲಿ ನಡೆಯಿತು.
ಪ್ರಸ್ತುತ ಸಭೆಯಲ್ಲಿ ಮೂಡಬಿದ್ರೆ ಝೋನ್ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆರೆಬಳಿ ಇವರು ನೆರದ ಸರ್ವರಿಗೂ ಸ್ವಾಗತ ಕೊರಿದರು.
ಮೂಡಬಿದ್ರೆ ಝೋನ್ ಉಪಾಧ್ಯಕ್ಷರಾದ ಅಬ್ದುಲ್ ರಹೀಂ ಮುಸ್ಲಿಯಾರ್ ಬಜಪೆ ಇವರು ಉದ್ಘಾಟನಾ ಬಾಷಣ ಮಾಡಿದರು.
ಮೂಡಬಿದ್ರೆ ಝೋನ್ ಪ್ರ ಕಾರ್ಯದರ್ಶಿ ಯಾದ ಅಬ್ದುಲ್ ಸಲಾಂ ಮದನಿ ಯವರು ವರದಿ,ಹಾಗೂ ಲೆಕ್ಕ ಪತ್ರ ದ ಬಗ್ಗೆ ವಿವರಿಸಿದರು.
ಎಲ್ಲಾರ ಸಮ್ಮುಖದಲ್ಲಿ ಸವಿಸ್ತಾರವಾದ ಚರ್ಚೆ ಮಾಡಲಾಯಿತು.
ಸಲಾಂ ಮದನಿ ಯವರು ದನ್ಯವಾದ ಹೇಳಿದರು.
ವರದಿ:- ಅಬ್ದುಲ್ ಲತೀಫ್ ಕೆರೆಬಳಿ ಮೂಡಬಿದ್ರೆ ಝೋನ್ ಕಾರ್ಯದರ್ಶಿ
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ