SSF ರಾಜ್ಯ ಸಮಿತಿಯ ವತಿಯಿಂದ ಗ್ರ್ಯಾಂಡ್ ಪ್ರತಿನಿಧಿ ಸಮಾವೇಶವು ಮಾರ್ಚ್ 18,19ರಂದು ಉಜಿರೆ ಮಲ್‌ಜಅ್ ವಿದ್ಯಾಸಂಸ್ಥೆ ಯಲ್ಲಿ ನಡೆಯಲಿದೆ.ಇದರ ಸ್ವಾಗತ ಸಮಿತಿ ರಚನಾ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಖಿಯಾದ ಅಮೀರ್ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಇವರು ಉದ್ಘಾಟಿಸಿದರು. SMA
ರಾಜ್ಯಾಧ್ಯಕ್ಷ ರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ SM ಕೋಯ ತಂಙಳ್, ಸ್ವಾದಿಖ್ ಮಾಸ್ಟರ್,SJM, ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ,ರಝಾಕ್ ಸಖಾಫಿ ಮಡಂತ್ಯಾರು, ರಾಜ್ಯ ಕಾರ್ಯದರ್ಶಿ ಗಳಾದ ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಟೀಂ ಅನ್ಸಾರಿ ಹೆಸರಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.
SM ಕೋಯ ತಂಙಳ್ ಉಜಿರೆ ಗೌರವಾಧ್ಯಕ್ಷ ರಾಗಿ,
KCF ನಾಯಕರಾದ ಸಲೀಂ ಕನ್ಯಾಡಿ ಚೇಯರ್ಮೇನ್ ಆಗಿ,ಜಮಾಲುದ್ದೀನ್ ಲತೀಫಿ ಜನರಲ್ ಕನ್ವಿನರ್ ಆಗಿ, ಅಬೂಬಕ್ಕರ್ ಸಮ ಡೈನ್ ಕೋಶಾಧಿಕಾರಿ ಯಾಗಿರುವ ತಂಡವನ್ನು ಆಯ್ಕೆ ಮಾಡಲಾಯಿತು.
ವೈಸ್ ಚೆಯರ್‌ಮೇನ್‌ಗಳಾಗಿ
ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು,ಝಮೀರ್ ಸಅದಿ ಬೆಳ್ತಂಗಡಿ, ಇಬ್ರಾಹಿಂ ಸಖಾಫಿ, ಹಮೀದ್ ಮುಂಡಾಜೆ, ಇಕ್ಬಾಲ್ ಮಾಚಾರ್ ಮತ್ತು ಜೊತೆ ಕನ್ವಿನರ್ ಆಗಿ ಖಾಸಿಂ ಮುಸ್ಲಿಯಾರ್ ಮಾಚಾರು ,ಮುಬೀನ್ ಉಜಿರೆ, ಅನ್ಸಾರ್ ಸಅದಿಯವರನ್ನು ಆಯ್ಕೆ ಮಾಡಲಾಯಿತು.
MBM ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಹೈದರ್ ಮದನಿ ಉಜಿರೆ, ರಶೀದ್ ಮಡಂತ್ಯಾರು, ಹಾರೀಸ್ ಕುಕ್ಕುಡಿ, ಇಬ್ರಾಹಿಂ ಕಕ್ಕಿಂಜೆ, ಇಮ್ತಿಯಾಜ್ ಅಹ್ಸನಿ,ಶರೀಫ್ ಬೆರ್ಕಳ, ಅಶ್ರಫ್ ಅಲಿಕುಂಞಿ ಮುಂಡಾಜೆ, ನಾಸೀರ್ ಅಹ್ಮದ್ ಪಡ್ಡಂದಡ್ಕ, ಶಾಫಿ ಮದನಿ ಮಡಂತ್ಯಾರು, ಅಶ್ರಫ್ ಹಿಮಮಿ, ಸಲೀಂ ನಿಡಿಗಲ್, ಹಕೀಂ ಕಕ್ಕಿಂಜೆ, ಶೌಕತ್ ಇಂದಬೆಟ್ಟು, ಮುಸ್ತಫಾ ಸಅದಿ ಕಕ್ಕಿಂಜೆ, ಅಶ್ರಫ್ ಹಿಮಮಿ, ಜಲೀಲ್ ಸಖಾಫಿ ಮುಂಡಾಜೆ ,ಖಾಲಿದ್ ಮುಸ್ಲಿಯಾರ್ ಉಜಿರೆ,ಮೊಯಿದ್ದೀನ್ ಉಜಿರೆ ಸೇರಿದಂತೆ ಹಲವು ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು.
SSF ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸ್ವಾಗತಿಸಿ ಕಾರ್ಯದರ್ಶಿ ಮುನೀರ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್