janadhvani

Kannada Online News Paper

1

ಫೆ.17 ಕ್ಕೆ KCF ಒಮಾನ್ ಗ್ರಾಂಡ್ ಫ್ಯಾಮಿಲಿ ಮೀಟ್ – ಪೋಸ್ಟರ್ ಬಿಡುಗಡೆ

ಒಮಾನ್: ಫೆಬ್ರವರಿ 17ಕ್ಕೆ KCF ಒಮಾನ್ ವತಿಯಿಂದ ‘ಅಲ್ ಮುಬಾಶಿರ’ KCF Grand Family meet 2k23 ಒಮಾನ್ ಅಲ್ ರಿಯಾಮ್ ಬರ್ಕ ಫಾಮ್ ಹೌಸ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಪೊಸ್ಟರ್ ಬಿಡುಗಡೆ ಯು ಬಹು ಅಬ್ದುಲ್ ಲತೀಫ್ ಸಖಾಫಿ ಮದನಿಯಂ ಇವರ ನೇತೃತ್ವದಲ್ಲಿ ಮಾಝಿನ್ ಇಬ್ನು ಘಲೂಬ( ರ.ಅ) ಇವರ ಸನ್ನಿಧಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ‌ ಕೆಸಿಎಫ್ ಒಮಾನ್ ಅಧ್ಯಕ್ಷ ಅಯ್ಯೂಬ್ ಕೋಡಿ, ಕೋಶಾಧಿಕಾರಿ ಆರಿಫ್ ಕೋಡಿ, ಪ್ರದಾನ ಕಾರ್ಯದರ್ಶಿ ‌ಸಾದಿಕ್ ಹಾಜಿ ಸುಳ್ಯ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ನಾಯಕರಾದ ಇಕ್ಬಾಲ್ ಬೊಲ್ಮಾರ್ ಬರ್ಕ, ಇಬ್ರಾಹಿಮ್ ಹಾಜಿ ಅತ್ರಾಡಿ, ಇಹ್ಸಾನ್ ಒಮಾನ್ ಅಧ್ಯಕ್ಷ ಇಕ್ಬಾಲ್ ಎರ್ಮಾಳ್, ಫ್ಯಾಮಿಲಿ ಮೀಟ್ ಸ್ವಾಗತ ಸಮಿತಿ ಚೇಯರ್ಮೆನ್ ಸಿದ್ದೀಕ್ ಮಾಂಬ್ಳಿ ಸುಳ್ಯ, ಕಲಂದರ್ ಬಾವ ಪರಪ್ಪು, ಹಾಜಿ ಅಬೂಬಕ್ಕರ್ ಕಬ್ಯಾಡಿ ಪರ್ಕಳ, ಡಾ. ಅಬ್ದುಲ್ ರಜಾಕ್ ಕಾಪು, ಹಾಗೂ ಝೋನ್ ನಾಯಕರಾದ ಲತೀಫ್ ಮಂಜೇಶ್ವರ, ಹುಸೈನ್ ತೀರ್ಥ ಹಳ್ಳಿ , ಫಾರೂಕ್ ಕುಕ್ಕಾಜೆ, ಇಕ್ಬಾಲ್ ಮದನಿ ಚೆನ್ನಾರ್, ಮುಬೀನ್ ಜೊಕಟ್ಟೆ, ಶಫೀಕ್ ಎಲಿಮಲೆ ಸುಳ್ಯ, ಅಶ್ರಫ್ ಕುತ್ತಾರ್ ಉಪಸ್ಥಿತರಿದ್ದರು.

1
1
1

error: Content is protected !! Not allowed copy content from janadhvani.com