janadhvani

Kannada Online News Paper

ಇಂದು KCF ಅಜ್ಮಾನ್ ಝೋನ್ ನಿಂದ ‘ಇಷ್ಕೇ ರಸೂಲ್ ﷺ’ ಮೀಲಾದ್ ಕಾನ್ಫರೆನ್ಸ್

ಅಜ್ಮಾನ್: ಪ್ರವಾದಿ ಮುಹಮ್ಮದ್ ಮುಸ್ತಫಾ ﷺِ ಮಾನವೀಯತೆಯ ಮಹಾನಾಯಕರು
(Prophet Muhammad ﷺِ The Greatest Human Leader)
ಎಂಬ ಘೋಷವಾಕ್ಯದೊಂದಿಗೆ ಬೃಹತ್ ಇಷ್ಕೇ ರಸೂಲ್ ﷺಮೀಲಾದ್ ಕಾನ್ಫರೆನ್ಸ್ 09-10-22 ರಂದು ಮಗ್ರಿಬ್ ನಮಾಝ್ ನ ಬಳಿಕ ಇಂಡಿಯನ್ ಸೊಶಿಯಲ್ ಸೆಂಟರ್ ರುಮೈಲ ಅಜ್ಮಾನ್ ನಲ್ಲಿ ನಡೆಯಲಿದೆ.

ಮುಖ್ಯ ಪ್ರಭಾಷಣಗಾರರಾಗಿ ,ಪ್ರಖ್ಯಾತ ವಾಗ್ಮಿಯು, ಬಡ ನಿರ್ಗತಿಕರ ಸಾಮೂಹಿಕ ಉಚಿತ ವಿವಾಹದ ರೂವಾರಿಯೂ ಆದ ಬಹು|ಅಬ್ಬುಸ್ಸಲಾಂ ಮುಸ್ಲಿಯಾರ್ ದೇವರ್ಶ್ರೊಲ ಉಸ್ತಾದ್ ಆಗಮಿಸಲಿದ್ದು, ಈ ಪುಣ್ಯ ಕಾರ್ಯಕ್ರಮಕ್ಕೆ ಪ್ರವಾದಿ ಸ್ನೇಹಿಗಳನ್ನು ಪ್ರೀತಿಪೂರ್ವಕ ಆಮಂತ್ರಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರದಿ;ಮನ್ಸೂರ್ ಬೆಳ್ಳಾರೆ
(ಮಾದ್ಯಮ ಕಾರ್ಯದರ್ಶಿ
KCF ಅಜ್ಮಾನ್ ಝೋನ್)

error: Content is protected !! Not allowed copy content from janadhvani.com