janadhvani

Kannada Online News Paper

ಕೆ.ಸಿ.ಎಫ್ ಶಾರ್ಜ ಝೋನ್: ಗ್ರ್ಯಾಂಡ್ ಮೀಲಾದ್ ಸಮಾವೇಶಕ್ಕೆ ಸ್ವಾಗತ ಸಮಿತಿ ರಚನೆ

ಕೆ.ಸಿ.ಎಫ್‌ ಶಾರ್ಜ ಝೋನ್ ವತಿಯಿಂದ ಸ್ವಸ್ಥ ಜಗತ್ತಿನ ಪ್ರವಾದಿ,ಇಶ್ಕೇ ರಸೂಲ್ ಮೀಲಾದ್ ಕಾನ್ಫರೆನ್ಸ್ ಎಂಬ ಶೀರ್ಷಿಕೆಯಲ್ಲಿ ಅಕ್ಟೋಬರ್ 22ಕ್ಕೆ ನಡೆಯುವ ಗ್ರ್ಯಾಂಡ್ ಮೀಲಾದ್ ಸಮಾವೇಶದ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ದಿನಾಂಕ 1-10-2021 ರಂದು, ಮಗ್ರಿಬ್ ನಮಾಝೀನ ಬಳಿಕ ರೋಲಾದಲ್ಲಿ ಬಹು ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ರಜಬ್ ಮಹಮ್ಮದ್ ರವರು ವಿಷಯ ಮಂಡಿಸಿದರು.

ಪ್ರಮುಖ ವಾಗ್ಮಿ ಶಾಫಿ ಸ:ಅದಿ ಸೋಮವಾರಪೇಟೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ಪ್ರಮುಖ ಸಾದತ್ ಗಳೂ ಕಾರ್ಯಕ್ರಮಕ್ಕೆ ಅಗಮಿಸಲಿದ್ದಾರೆ.

ಕೆ.ಸಿ.ಎಫ್ ಶಾರ್ಜ ಝೋನ್ 2021 ಮೀಲಾದ್ ಕಮಿಟಿ:

ಚೇರ್ಮನ್: ರಫೀಕ್ ತೆಕ್ಕಾರ್
ಜನರಲ್ ಕನ್ವಿನರ್ : ಅಸ್ಗರ್ ಅಗ್ರಹಾರ
ಕೋಶಾಧಿಕಾರಿ: ಆದಂ ಮುಸ್ಲಿಯರ್ ಅತೂರ್

ಸಲಹಾ ಸಮಿತಿ:
ಇಬ್ರಾಹಿಂ ಸಖಾಫಿ ಕೆದುಂಬಾಡಿ
ಉಸ್ಮಾನ್ ಹಾಜಿ ನಾಪೋಕ್ಲ್
ಮೂಸಾ ಹಾಜಿ ಬಶರಾ
ಝ್ಯೇನುದ್ದೀ‌ನ್ ಹಾಜಿ ಬೆಳ್ಲಾರೆ
ಅಬ್ದುಲ್ಲಾ ಹಾಜಿ ನಲ್ಕ

ಉಪ ಸಮಿತಿಗಳು:

ಪುಡ್ ಮತ್ತು ಹಾಲ್:
ಚೇರ್ಮನ್: ಇಸ್ಹಾಕ್ ಕೂರ್ನಾಡ್ಕ
ಕನ್ವಿನರ್: ನಝೀರ್ ಕುಪ್ಪೆಟಿ

ಹಣಕಾಸು ಸದಸ್ಯರು:
ಜಬಾರ್ ಹಾಜಿ ಇನೋಲಿ
ರಝಕ್ ಹುಮ್ಯೆದಿ
ಇಕ್ಬಾಲ್ ಮಂಜನಾಡಿ
ಶೆರೀಫ್ ಜೋಗಿಬೆಟ್ಟು
ಶೆರೀಫ್ ಮದನಿ ಕುಪ್ಪೆಟಿ
ಕರೀಮ್ ಮುಸ್ಲಿಯಾರ್
ತಾಜುದ್ಧೀನ್‌ ಅಮ್ಮುಂಜೆ
ಉಮರ್ ಬದ್ಯಾರ್
ಯಾಕುಬ್ ಕೆಮ್ಮಾರ

ಎಕ್ಷೀಕ್ಯೂಟಿವ್ ಸದಸ್ಯರು
ಅಬುಸ್ವಾಲಿಹ್ ಸಖಾಫಿ ಇನೋಲಿ
ರಜಬ್ ಮಹಮ್ಮದ್
ಅಝೀಝ್ ಸಖಾಫಿ
ಶಾದೋಲಿ
ರಝಕ್ ಮುಸ್ಲಿಯಾರ್
ರಝಕ್ ಹಾಜಿ‌ ಜಲ್ಲಿ
ಹುಸೈನ್ ಇನೋಲಿ
ಬಿ.ಟಿ ಅಶ್ರಫ್ ಲೆತೀಫಿ
ಅಶ್ರಫ್ ಸತ್ತಿಕಲ್ಲ್
ಹನೀಫ್ ಬಶರಾ
ಮುಸ್ತಫಾ
ಇಸ್ಮಾಯಿಲ್ ಮಣಿಪುರಾ
ಫಾರುಕ್ ಸ:ಅದಿ
ಶೌಕತ್ ಕುಳೂರ್
ಮುರ್ಷಿದ್ ಮೂಳುರು
ನೌಫಲ್‌ ಸರಳಿಕಟ್ಟೆ

error: Content is protected !! Not allowed copy content from janadhvani.com