SYS ನಾರಂಕೊಡಿ ಬೋಳಂತೂರು ಇದರ ನೂತನ ಸೆಂಟರ್ ನ ಮಹಾಸಭೆಯೂ 23-9-21 ರಂದು ತಾಜುಲ್ ಉಲಮಾ ಮದರಸ ನರಂಕೊಡಿಯಲ್ಲಿ ನಡೆಯಿತು SYS ಬೋಳಂತೂರು ಸೆಂಟರ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಮದನಿ ರವರ ನೇತತ್ವದಲ್ಲಿ ದುಆ ದೊಂದಿಗೆ ಚಾಲನೆ ನೀಡಿದರು.
SYS ವೆಸ್ಟ್ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಸಬೆಯನ್ನು ಉದ್ಘಾಟಿಸಿದರು.ಸೆಂಟರ್ ಪ್ರದಾನ ಕಾರ್ಯದರ್ಶಿ ಯಾದ ಅಬೂಬಕ್ಕರ್ ಸೆರ್ಕಳ ಮಹಾಸಭೆ ವೀಕ್ಷಕರಾಗಿ ಆಗಮಿಸಿದರು.
ಅಬೂಬಕ್ಕರ್ ಸೆರ್ಕಳ ರವರ ನೇೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ನರಂಕೋಡಿ ಯನ್ನು ಹಾಗೂ ಉಪಾಧ್ಯಕ್ಷ ರಾಗಿ ಇಬ್ರಾಹಿಂ ನರಂಕೊಡಿಯನ್ನು ನೇಮಕ ಮಾಡಲಾಯಿತು.
ಪ್ರ.ಕಾರ್ಯದರ್ಶಿ ಯಾಗಿ ಅಬ್ದುಲ್ಲಾ ನಾರಂಕೊಡಿಯನ್ನೂ ಕೋಶಾಧಿಕಾರಿಯಾಗಿ ಇಸ್ಮಾಇಲ್ ನಾರಂಕೊಡಿಯನ್ನು ಆಯ್ಕೆ ಮಾಡಲಾಯಿತು.
ಇಸಾಬ ಕಾರ್ಯದರ್ಶಿಯಾಗಿ ಇಬ್ರಾಹಿಂ ಕರೀಂ ಕದ್ಕಾರ್ ರನ್ನು ಹಾಗೂ ದಅ್ ವಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ನಾರಂಕೊಡಿ ಯನ್ನೂ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸದಸ್ಯರುಗಳಾದ
ಹನೀಫ್ ನಾರಂಕೊಡಿ, ಶಮೀರ್ ನಾರಂಕೊಡಿ, ಹಸೈನಾರ್ ನಾರಂಕೊಡಿ, ಸಲೀಂ ನಾರಂಕೊಡಿ ಹಾಗೂ ಹಮೀದ್ ನರಂಕೋಡಿಯನ್ನು ಆಯ್ಕೆ ಮಾಡಲಾಯಿತು.
ಸೆಂಟರ್ ಕೌನ್ಸಿಲರ್ ಗಳಗಿ ಅಬ್ದುಲ್ ಹಮೀದ್, ಇಬ್ರಾಹಿಂ, ಅಬ್ದುಲ್ಲಾ, ಇಸ್ಮಾಯಿಲ್ ನರಂಕೊಡಿ, ಇಬ್ರಾಹಿಂ ಕರೀಂ ಕದ್ಕರ್, ರನ್ನು ಆಯ್ಕೆ ಮಾಡಲಾಯಿತು.
ಸಬೆಯ ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ