janadhvani

Kannada Online News Paper

ಮೇ:2 ಎಸ್ಸೆಸ್ಸೆಫ್ ಕಾರ್ಯಕರ್ತರ ಮನೆಗಳಲ್ಲಿ ಆಧ್ಯಾತ್ಮಿಕ ಮಜ್ಲಿಸ್

ಶಿವಮೊಗ್ಗ :ರಾಜ್ಯಾದ್ಯಂತ ಕೊರೋನದ ಎರಡನೆ ಅಲೆಯು ಅಬ್ಬರಿಸುತ್ತಾ ,ವ್ಯಾಪಕವಾಗಿ ಹರಡುತ್ತಿದೆ.

ಕೊರೋನದ ಮುಕ್ತಿಗಾಗಿ ಎಲ್ಲಾ ಕಾರ್ಯಕರ್ತರ ಮನೆಗಳಲ್ಲಿ ಮೇ 2 ಆದಿತ್ಯ ವಾರ ಇಪ್ತಾರ್ ಸಮಯದಲ್ಲಿ ಮಂಖೂಸ್ ಮೌಲಿದ್ ಪಾರಾಯಣ ಮಾಡಿ ಪ್ರಾರ್ಥನೆ ನಡೆಸಲು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com