janadhvani

Kannada Online News Paper

ನುಸ್ರತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂಥ್ ಫೆಡರೇಷನ್ ಮರ್ಧಾಳ ನಾಲ್ಕನೇ ವಾರ್ಷಿಕ ಮಹಾಸಭೆ

ಮರ್ಧಾಳ ಜಮಾತಿಗೆ ಒಳಪಟ್ಟ ಪ್ರವಾಸಿ ಸಮೂಹದ ಅಂತರ್ರಾಷ್ಟ್ರೀಯ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂಥ್ ಫೆಡರೇಷನ್ ಇದರನಾಲ್ಕನೇ ವಾರ್ಷಿಕ ಮಹಾಸಭೆಯು ದಿನಾಂಕ 2/4/2021 ಶುಕ್ರವಾರ ಜುಮಾ ನಮಾಝಿನ ಬಳಿಕ ಅಂತರ್ಜಾಲದಲ್ಲಿ ಜನಾಬ್ ಸಿ.ಕೆ ಮುಹಮ್ಮದ್ ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಬಹುಮಾನ್ಯ ಹಬೀಬ್ ಉಸ್ತಾದ್ ರವರು ದು:ವಾ ನೆರವೇರಿಸಿದರು.
ಪ್ರಧಾನಕಾರ್ಯದರ್ಶಿ ಶಂಸುದ್ದೀನ್ ಸಭೆಯನ್ನು ಸ್ವಾಗತಿಸಿದರು.ಅಬ್ದುಲ್ ಖಾದರ್ ಕೆನರಾ ಸಭೆಯನ್ನು ಉದ್ಘಾಟಿಸಿದರು ನಂತರ ಬಹು ಹೈದರ್ ಕೊಯಿನೊರ್ ಅಧ್ಯಕ್ಷರು ಪ್ರಸ್ರಾವಿಕ ಭಾಷಣಮಾಡಿದರು.

ಶಂಸುದ್ದೀನ್ ಪಾಲೆತ್ತಕ.
ವಾರ್ಷಿಕ ವರದಿಯನ್ನು ಮಂಡಿಸಿದರು.
ನಿಸಾರ್ ಖಾನ್ ರವರು ಲೆಕ್ಕಪತ್ರ ಮಂಡನೆ ಮಾಡಿದರು.
ಸಭೆಯಲ್ಲಿ ಎಲ್ಲಾರ ಅನುಮತಿ ಮೆರೆಗೆ ಅನುಮೊದಿಸಲಾಯಿತು.

 ನಂತರ ಸಂಘಟನೆಯ ನಾಲ್ಕನೇ ನೂತನ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು

  NIIYF 2021 -2022
  ಸಾಲಿನ ನೂತನ ಸಾರಥಿಗಳು

    ಗೌರವಾಧ್ಯಕ್ಷರು
     ತಲ್ಲತ್ ಬಹರೈನಿ
  ಪ್ರಧಾನ ಸಲಹೆ ಗಾರರು 
 ಸಲಾಮ್ ಮದನಿ ( ಖತೀಬ್ ಉಸ್ತಾದ್ ಬಿ. ಜೆ.ಮ್.ಮರ್ದಾಳ)

ಅಬೂಬಕ್ಕರ್ ಹಾಜಿ ( ಅಧ್ಯಕ್ಷರು ಬಿ.ಜೆ.ಮ್.ಮರ್ದಾಳ)
ಸಲಹಾಸಮಿತಿ
ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಬೈ
ಅಬ್ದುಲ್ ಸಲಾಮ್ ಖತರ್
ಶಂಸುದ್ದೀನ್ ಮಸ್ಕತ್
ಸಿ.ಕೆ ಮುಹಮ್ಮದ್ ಸೌದಿ

       ಅಧ್ಯಕ್ಷರು
     ಅಬ್ದುಲ್ ಖಾದರ್ ಕೆನರಾ ಸೌದಿ 

       ಉಪಾಧ್ಯಕ್ಷರು
     ರಜಾಕ್ ಮಿತೋಡಿ ದುಬೈ
  ಅಶ್ರಫ್ ಮದೀನಾ ಸೌದಿ

     ಪ್ರಧಾನ ಕಾರ್ಯದರ್ಶಿ 
       ಹಬೀಬ್ಉಸ್ತಾದ್. ಸೌದಿ

      ಜೊತೆ ಕಾರ್ಯದರ್ಶಿ
    ಅನೀಸ್ ಕೊಹಿನೂರು ದುಬೈ
       ನೌಫಲ್ ಪಾಲೆತಡ್ಕ

        ಖಜಾಂಜಿ
     ಹಾಜಿ. ಸಿರಾಜ್ ಕೋಡಿಕಂಡ

      ಲೆಕ್ಕಪರಿಶೋಧಕರು             
        ಹೈದರ್ ಕೊಹಿನೂರ್ 
       ಶಿಕ್ಷಣ ವಿಭಾಗ                    
        ಚಯರ್ ಮೆನ್ 
       ನಿಸಾರ್ ಖಾನ್ ಮಸ್ಕತ್
       ಕನ್ವೀನರ್ ಮಜೀದ್ ದುಬೈ

       ಸಾಂತ್ವನ ವಿಭಾಗ
         ಚಯರ್ ಮೆನ್
     ಹೈದರ್ ಜಝೀರ.ಸೌದಿ                   

ಕನ್ವೀನರ್.ನೌಷಾದ್ ಮಿತ್ತೂಡಿ/fayazಬಹರೈನ್

    ‌
      ಸದಸ್ಯರು

ಸಾಹಿರ್ ಖಾನ್
ನೌಷಾದ್ (Aachu)
ಅಶ್ರಫ್ ಕೊಡಂಕೀರಿ
ಇಲ್ಯಾಸ್ ಮಿತ್ತೂಡಿ
‌ಹನೀಫ್ ಸಾಲೆತ್ತಡ್ಕ
ಅಬ್ಬಾಸ್ ಕೊಡಂಧೂರ್
ಅಬ್ದುಲ್ ರಹಿಮಾನ್
ಸಬೀರ್ ಕೊಂಬಾರ್
ಅಶ್ರಫ್ ಮಿತ್ತೂಡಿ
ಅಶ್ರಫ್ ಬೀಡಿ
ಈಮೂಲಕ ಸಮೀತಿ ರಚನೆ ಮಾಡಲಾಯಿತು
ನಂತರ ದು:ವಾ ಮಾಡಿ. ಜೊತೆ ಕಾರ್ಯ ದರ್ಶಿ.ಅನೀಸ್ ಕೊಯಿನೂರ್ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com