ಉಡುಪಿ : ಎಸ್ಸೆಸ್ಸೆಪ್ ಮಣಿಪಾಲ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಇತ್ತೀಚೆಗೆ ಸೆಕ್ಟರ್ ಅಧ್ಯಕ್ಷರಾದ ಸಮೀರ್ ಮಿಸ್ಬಾಹಿ ನೇಜಾರ್ ಇವರ ಅಧ್ಯಕ್ಷತೆಯಲ್ಲಿ ಡಿವಿಷನ್ ಆಫೀಸ್, ಅಂಬಾಗಿಲು ಇಲ್ಲಿ ನಡೆಸಲಾಯಿತು.
ಉಡುಪಿ ಡಿವಿಷನ್ ಅಧ್ಯಕ್ಷರಾದ ಸೈಯ್ಯೆದ್ ಯೂಸುಫ್ ತಂಙಲ್ ಹೂಡೆ ಇವರು ದುಆ ಮಾಡಿ, ಸಂಘಟನಾ ಮಾಹಿತಿ ನೀಡಿದರು. ಎಸ್. ವೈ.ಎಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಝಾಕ್ ಉಸ್ತಾದ್ ಅಂಬಾಗಿಲು ಇವರು ಉದ್ಘಾಟನೆ ಮಾಡಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ರಾಝಿಕ್ ದೊಡ್ಡಣಗುಡ್ಡೆ ಸ್ವಾಗತಿಸಿ , ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಉಡುಪಿ ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ , ಮಜೀದ್ ಕಟಪಾಡಿ ಹಾಗೂ ನಝೀರ್ ಸಾಸ್ತಾನ ಉಪಸ್ಥಿತರಿದ್ದರು. ಮೇಲ್ಘಟಕದ ವೀಕ್ಷರಾಗಿ ಡಿವಿಷನ್ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ನೇತ್ರತ್ವ ನೀಡಿ, ನೂತನ ಸಮಿತಿಗೆ ಚಾಲನೆ ನೀಡಿದರು.
2020/21 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಸಯ್ಯಿದ್ ಅಸ್ರಾರ್ ತಂಙಲಳ್ ಹೂಡೆ
ಪ್ರಧಾನ ಕಾರ್ಯದರ್ಶಿ:ರಾಝಿಕ್ ದೊಡ್ಡಣಗುಡ್ಡೆ
ಕೋಶಾಧಿಕಾರಿ:ಸಮೀರ್ ಮಿಸ್ಬಾಹಿ ನೇಜಾರ್
ಉಪಾಧ್ಯಕ್ಷರು:ಸಿದ್ದೀಕ್ ಸಂತೊಷನಗರ, ಸರ್ಫರಾಝ್ ಮಲ್ಪೆ
ಕಾರ್ಯದರ್ಶಿ:ಅಫ್ನಾನ್ ಮಲ್ಪೆ, ಅಯಾನ್ ಹೂಡೆ, ಅನ್ಸಾರ್ ಸಂತೊಷನಗರ, ಸಿಮಾಕ್ ಸಂತೊಷನಗರ, ಅಬ್ದುಲ್ ಕಯ್ಯೂಮ್ ಮಲ್ಪೆ, ನವಾಝ್ ಉಡುಪಿ
ಕಾರ್ಯಕಾರಿ ಸದಸ್ಯರು:ಸೈಯ್ಯದ್ ಯೂಸುಫ್ ತಂಙಲ್ ಹೂಡೆ, ಫಾರೂಕ್ PK ದೊಡ್ಡಣಗುಡ್ಡೆ, ಸಾಜೇರ್ ಮಲ್ಪೆ, ಸಈಮ್ ಮಲ್ಪೆ, ರಿಹಾನ್ ಮಲ್ಪೆ, ನಿಝಾಮುದ್ದೀನ್ ಮುಕ್ಕ, ನಿಹಾಲ್ ಹೂಡೆ, ಸಾಹಿಲ್ ಹೂಡೆ, ಇಸ್ಮಾಯಿಲ್ ಹೂಡೆ, ಆತಿಫ್ ಹೂಡೆ, ಸಫ್ರಾನ್ ದೊಡ್ಡಣಗುಡ್ಡೆ, ಶಾಹಿಲ್ ದೊಡ್ಡಣಗುಡ್ಡೆ, ಅಫ್ತಾಬ್ ದೊಡ್ಡಣಗುಡ್ಡೆ, ಸುಹಾನ್ ದೊಡ್ಡಣಗುಡ್ಡೆ, ತಮೀಮ್ ದೊಡ್ಡಣಗುಡ್ಡೆ, ಬಿಲಾಲ್ ಮಲ್ಪೆ.
ಉಡುಪಿ ಡಿವಿಷನ್ ಕೌನ್ಸಿಲರ್
1.ಸೈಯ್ಯದ್ ಅಸ್ರಾರ್ ಹೂಡೆ
2.ಸೈಯ್ಯದ್ ಯೂಸುಫ್ ನವಾಝ್
3.ಸಿದ್ದೀಕ್ ಸಂತೊಷನಗರ
4.ಸಮೀರ್ ಮಿಸ್ಬಾಹಿ ನೇಜಾರ್
5.ರಾಝಿಕ್ ದೊಡ್ಡಣಗುಡ್ಡೆ
6.ಅಯಾನ್ ಹೂಡೆ
7.ಅಬ್ದುಲ್ ಕಯ್ಯೂಮ್ ಮಲ್ಪೆ
8.ಅನ್ಸಾರ್ ಸಂತೊಷನಗರ
9.ಬಿಲಾಲ್ ಮಲ್ಪೆ
10.ನಿಝಾಮ್ ಉಡುಪಿ
11.ಫಾರೂಕ್ PK
12.ಅಫ್ನಾನ್ ಮಲ್ಪೆ
13.ನವಾಝ್ ಉಡುಪಿ
ಜೊತೆ-ಕಾರ್ಯದರ್ಶಿ ಅಫ್ನಾನ್ ಮಲ್ಪೆ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್