janadhvani

Kannada Online News Paper

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದೆ. 14.2kg ಸಿಲಿಂಡರ್ ಗೆ 50 ರೂಪಾಯಿ ಹಾಗೂ 5kg ಸಿಲಿಂಡರ್ ಗಳಿಗೆ 18 ರೂಪಾಯಿ ಏರಿಕೆಯಾಗಿದೆ.

ಕಳೆದ 15 ದಿನಗಳಲ್ಲಿ ಇದು ಎರಡು ಬಾರಿಯಾಗಿ ಪ್ರತಿ ಸಿಲಿಂಡರ್ ದರದಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.

ಈ ಹೆಚ್ಚಳದ ನಂತರ 14.2kg ಸಿಲಿಂಡರ್ ದರ ನಗರಗಳಲ್ಲಿ ಕೆಳಗಿನಂತಿವೆ.
ದೆಹಲಿ: 695₹
ಕೊಲ್ಕತ್ತಾ: 720.5₹
ಮುಂಬೈ: 694₹
ಚೆನ್ನೈ: 710₹
ಬೆಂಗಳೂರು: 697₹
ಹೈದರಾಬಾದ್: 746.5₹
ಜೈಪುರ್: 698₹
ಲಕ್ನೋ: 732₹
ತಿರುವನಂತಪುರಂ: 703.5₹

error: Content is protected !! Not allowed copy content from janadhvani.com