janadhvani

Kannada Online News Paper

ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವಿಟ್ ಮಾಡಿದ ಆರೋಪದಡಿಯಲ್ಲಿ ಬಾಲಿವುಡ್ ನಟಿ ಕಂಗನಾ ರಾಣವತ್ ವಿರುದ್ದ ಎಫ್ ಐ ಆರ್ ದಾಖಲಿಸಲು ತುಮಕೂರು ಜಿಲ್ಲಾ ಕೋರ್ಟ್ ಪೋಲೀಸರಿಗೆ ಸೂಚಿಸಿದೆ.

ಅವರ ಟ್ವಿಟನ್ನು ಖಂಡಿಸಿ ಲಾಯರ್ ರಮೇಶ್ ನಾಯಕ್ ರವರು ತುಮಕೂರು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಕುರಿತು ಅಕ್ಟೋಬರ್ 5 ರಂದು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.

error: Content is protected !!
%d bloggers like this: