janadhvani

Kannada Online News Paper

ಸಾರ್ತಬೈಲು: 74ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

SSF SARTHABIL UNIT ವತಿಯಿಂದ ಭಾರತದ 74 ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಸಾರ್ತಬೈಲಿನ ಪ್ರಥಮ ಹಾಫಿಝಾಗಿ ಹೊರಹೊಮ್ಮಿದ ಹಾಫಿಝ್ ಅಮೂನ್ ರಶಾದ್ ರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಭಾಷಣಗಾರರಾಗಿ ಅಶ್ರಫ್ ಮುಸ್ಲಿಯಾರ್ ಗೇರುಕಟ್ಟೆ ಭಾಗವಹಿಸಿದ್ದರು.