janadhvani

Kannada Online News Paper

ಜುಲೈ 27: ಎಸ್ಸೆಸ್ಸೆಫ್ ಸೀಕೋ ಸುನ್ನ ಬುಕ್ ಟೆಸ್ಟ್ ಭಾಗ-2

ಬೆಂಗಳೂರು: ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ರಾಜ್ಯದಾದ್ಯಂತವಿರುವ ಕಾರ್ಯಕರ್ತರಿಗೆ ಲಾಕ್ ಡೌನ್ ಸಮಯದಲ್ಲಿ ಕಲಿಯಲು ನೀಡಿದ ಅಹ್ಲು ಸುನ್ನ ಬುಕ್ ಟೆಸ್ಟ್ ಭಾಗ -2 ಇದರ ಪರೀಕ್ಷೆಯು ಜುಲೈ 27 ಸೋಮವಾರ ಮಧ್ಯಾಹ್ನ 3:00 ಯಿಂದ ರಾತ್ರಿ 11:00 ಗಂಟೆ ತನಕ ಆನ್ಲೈನಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com