ಕಬಕ:ಇಲ್ಲಿನ ಜಂಕ್ಷನ್ ನಲ್ಲಿರುವ ಬಾಂಬೆ ಕಟ್ಟಡದಲ್ಲಿ ಜುಲೈ 27 ಸೋಮವಾರದಂದು ನೂತನ ಚಪ್ಪಲಿ ಮಳಿಗೆ ಹ್ಯಾಪಿ ಹೀಲ್ಸ್ ಶುಭಾರಂಭಗೊಳ್ಳಲಿದೆ.
ಕಬಕ ಮತ್ತು ಪರಿಸರದ ಜನತೆಗೆ ಅನುಕೂಲಕರವಾದ ಈ ಮಳಿಗೆಯಲ್ಲಿ ಉತ್ಕೃಷ್ಟ ದರ್ಜೆಯ ಬ್ರಾಂಡೆಡ್ ಕಂಪನಿಯ ಪಿ ಯು, ರಬ್ಬರ್ ಸೋಲ್, ಫ್ಯಾನ್ಸಿ ಶೈಲಿ ಸಮೇತ ಎಲ್ಲಾ ತರದ ಚಪ್ಪಲಿಗಳು ಮತ್ತು ಶೂ ಗಳು, ಶಾಲಾ ಬ್ಯಾಗ್ ಗಳು, ಸಾಕ್ಸ್ ಗಳು ಮತ್ತಿತರ ಸಾಮಾಗ್ರಿಗಳು ಮಿತ ದರದಲ್ಲಿ ಲಭ್ಯವಾಗಲಿದೆ ಎಂದು ಮಳಿಗೆಯ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಮಳಿಗೆಯು ಆಸುಪಾಸಿನಲ್ಲಿ ವಾಹನ ಪಾರ್ಕಿಂಗ್ ಸೌಕರ್ಯವನ್ನೂ ಹೊಂದಿದ್ದು ಮಾಣಿ – ಮೈಸೂರು ರಾಜ ರಸ್ತೆಯಿಂದ ಸರಳವಾಗಿ ಗುರುತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೋಸ್ಕರ ವಾಟ್ಸಾಪ್ ಮತ್ತು ಕರೆಗೆ 98459 76365 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್