janadhvani

Kannada Online News Paper

ಮುಫತ್ತಿಶ್ ಎ.ಸಿ.ಎಂ.ಕಾಂತಪುರಂ ವಫಾತ್- ಆತೂರ್ ಸಅದ್ ಮುಸ್ಲಿಯಾರ್ ಸಂತಾಪ

ಕೋಝಿಕ್ಕೋಡ್: ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಎ.ಸಿ.ಎ ಕಾಂತಪುರಂ ನಿಧನರಾದರು.
ಅವರು ಉಳ್ಳಾಲ ಸಯ್ಯದ್ ಮದನಿ ಅರೇಬಿಕ್ ಟ್ರಸ್ಟ್ ನಲ್ಲೂ ದೀರ್ಘಕಾಲ ಮುಫತ್ತಿಶಾರಾಗಿ ಸೇವೆ ಸಲ್ಲಿಸಿದ್ದಾರೆ.

ಸರಳ ಸಜ್ಜನಿಕೆಯ ಸಮುದಾಯ ಸ್ನೇಹಿ, ಮದ್ರಸ ಶಿಕ್ಷಣ ರಂಗಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದ ಎ.ಸಿ.ಎ ಉಸ್ತಾದರಿಗೆ ಅಲ್ಲಾಹು ಮಗ್ಫಿರತ್, ಮರ್ಹಮತ್ ನೀಡಿ ಪಾರತ್ರಿಕ ಜೀವನ ಹಸನುಗೊಳಿಸಲಿ ಎಂದು ಪ್ರಾರ್ಥಿಸುತ್ತಾ ಅವರ ಅಗಲಿಕೆಯಲ್ಲಿ ತೀವ್ರ ಸಂತಾಪ ಸೂಚಿಸುತ್ತಿದ್ದೇನೆ.

ಅವರ ಹೆಸರಲ್ಲಿ, ಖುರ್ಆನ್ ಪಾರಾಯಣ, ತಹ್ಲೀಲ್ ಹೇಳಿ ಪ್ರತ್ಯೇಕ ದುಆ ನಡೆಸುವಂತೆಯೂ,ಮಯ್ಯಿತ್ ನಮಾಜ್ ನಿರ್ವಹಿಸುವಂತೆ ಈ ಮೂಲಕ ವಿನಂತಿಸುತ್ತಿದ್ದೇನೆ.

ಆತೂರ್ ಸಅ ದ್ ಮುಸ್ಲಿಯಾರ್
ಅಧ್ಯಕ್ಷರು ಸುನ್ನೀ ಜಂ ಇಯ್ಯತುಲ್ ಮುಫತ್ತಿಶೀನ್ ಕರ್ನಾಟಕ ರಾಜ್ಯ