ಮಂಗಳೂರು : ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಹಾಸಭೆ ಯು ಮಾರ್ಚ್ 16 ರಂದು ಪಡೀಲ್ ಇಲ್ಮ್ ಸೆಂಟರ್ ನಲ್ಲಿ ಪಿ ಪಿ ಸಖಾಫಿ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕಿಲ್ಲೂರು ತಂಙಲ್ ಉದ್ಘಾಟನೆ ಮಾಡಿದರು.
ಸಮಿತಿಯ ನೂತನ ಸಾರಥ್ಯದ
ಅಧ್ಯಕ್ಷ ರಾಗಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ,ಪ್ರಧಾನ ಕಾರ್ಯ ದರ್ಶಿಯಾಗಿ ಕೆ ಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ಕೋಶಾಧಿಕಾರಿ ಯಾಗಿ ಸಯ್ಯಿದ್ ಇಲ್ಯಾಸ್ ತಂಙಲ್ ಎರುಮಾಡ್ ,ಉಪಾಧ್ಯಕ್ಷ ರುಗಳಾಗಿ ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ,ಜಿ ಎಂ ಕಾಮಿಲ್ ಸಖಾಫಿ,ಸಯ್ಯಿದ್ ಹಂಝ ಸಖಾಫಿ ಚಿಕ್ಕಮಗಳೂರು, ಕೆ ಎಂ ಮುಸ್ತಫ ಸಖಾಫಿ, ಹಾವೇರಿ,ಕಾರ್ಯ ದರ್ಶಿಗಳಾಗಿ ಸತ್ತಾರ್ ಸಖಾಫಿ,ಉಸ್ಮಾನ್ ಸಖಾಫಿ ಕಣ್ಣೂರು, ನಿಝಾರ್ ಸಖಾಫಿ ಕೊಡಗು,ಸಯ್ಯಿಫುಲ್ಲ ಸಖಾಫಿ ಶಿವಮೊಗ್ಗ•
ಸದಸ್ಯರು ಗಳಾಗಿ ಸಯ್ಯಿದ್ ಅಲವಿ ಸಖಾಫಿ ಗಂಗೊಳ್ಳಿ,ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ,ಡಾ.ಝೈನಿ ಕಾಮಿಲ್ ಸಖಾಫಿ, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು,ಅಝೀಝ್ ಸಖಾಫಿ ಪರಪ್ಪು,ತಾಜುದ್ದೀನ್ ಸಖಾಫಿ ನಾವುಂದ,ಆಬಿದ್ ಸಖಾಫಿ ಚಿಕ್ಕಮಗಳೂರು, ಅಬ್ದುಲ್ಲ ಸಖಾಫಿ ಕೊಡಗು,ರಷೀದ್ ಸಖಾಫಿ ಮಜೂರು,ರಷೀದ್ ಸಖಾಫಿ ಗಡಿಯಾರ್,ಕೆ ಕೆ ಅಶ್ರಫ್ ಸಖಾಫಿ ದಾವಣಗೆರೆ, ಬಿ ಎ ಇಬ್ರಾಹಿಂ ಸಖಾಫಿ ದಾವಣಗೆರೆ, ಅಬೂಸಾಲಿಹ್ ಸಖಾಫಿ ಬಟ್ ಲಡ್ಕ,ಅಝೀಝ್ ಸಖಾಫಿ ಕೊಳ್ತೆಗೆ,ಶಾಫಿ ಸಖಾಫಿ ಕೊಕ್ಕಡ,ಪಿ ಎಸ್ ಮುಹಮ್ಮದ್ ಸಖಾಫಿ ಸಿಲ್ ಸಿಲ,ಸಿದ್ದೀಖ್ ಸಖಾಫಿ ಕಾಯಾರ್,ಮೆಹಬೂಬ್ ಸಖಾಫಿ ಕಿನ್ಯ, ವಿ ಎಂ ಅಬೂಬಕ್ಕರ್ ಸಖಾಫಿ ಮಂಗಿಲ ಪದವು.ಸತ್ತಾರ್ ಸಖಾಫಿ ಬೆಳ್ಳಾರೆ,ಖಾದರ್ ಸಖಾಫಿ ಕಡಂಬು ಆಯ್ಕೆ ಮಾಡಲಾಯಿತು.
ಜಿ ಎಂ ಕಾಮಿಲ್ ಚುನಾವಣಾ ಅಧಿಕಾರಿಯಾಗಿದ್ದರು. ಕೆಕೆಎಂ ಸ್ವಾಗತಿಸಿ ಕಾರ್ಯ ಕ್ರಮ ನಿರ್ವಹಣೆ ಮಾಡಿದರು.