janadhvani

Kannada Online News Paper

ಮುಡಿಪು :ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ:13/02/2020 ರಂದು ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಉಸ್ತಾದ್ ರವರ ಅದ್ಯಕ್ಷತೆಯಲ್ಲಿ ತಾಜುಲ್ ಉಲಮಾ ಶರೀಹತ್ ಕಾಲೆಜ್ ಮುಡಿಪುವಿನಲ್ಲಿ ನಡೆಯುತು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಜಮಾಲುದ್ದೀನ್ ಸಖಾಫಿ ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಶಾದ್ ಮದನಿ ಉಸ್ತಾದ್ ಸ್ವಾಗತಿಸಿದರು.

ವೀಕ್ಷಕರಾಗಿ .ಇಲ್ಯಾಸ್ ಪೊಟ್ಟೊಳಿಕೆ ಚುನಾವಣಾ ಪ್ರಕ್ರಿಯೆ ನಡೆಸಿದರು.

.ಪ.ಕಾರ್ಯದರ್ಶಿ ನೌಶಾದ್ ಮದನಿ 2019ನೇ ಸಾಲಿನ ವರದಿ ಹಾಗೂ ಝೈನುದ್ದೀನ್ ಲೆಕ್ಕ ಪತ್ರ ಮ೦ಡಿಸಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ ಉಸ್ತಾದ್ ಹರೆಕಳ ಸಂಘಟನೆಯ ಆದರ್ಶಗಳ ಬಗ್ಗೆ ವಿವರಿಸಿದರು.

ನೂತನ ಪಧಾದಿಕಾರಿಗಳ ವಿವರ

ಅದ್ಯಕ್ಷರು: ಮುಸ್ತಫ ಮದನಿ ಇರಾ

ಪ್ರಧಾನಕಾರ್ಯದರ್ಶಿ: ಝೈನುದ್ದೀನ್ ಇರಾ ಸೈಟ್

ಕೂಶಾದಿಕಾರಿ:- ಉಸ್ಮಾನ್ ಸಹರಾ

ಕ್ಯಾಂಪಸ್ ಕಾರ್ಯದರ್ಶಿ
ಜುನೈದ್ ಮರ್ಝೂಕಿ ಮೂಲೆ

ಉಪಾದ್ಯಕ್ಷರು-: ಹಂಝ ಝುಹ್ರಿ. ಅಬ್ದುರಹ್ಮಾನ್
ಸಖಾಫಿ

ಜೂತೆ ಕಾರ್ಯದರ್ಶಿ:- ರಾಶಿದ್ ಮುದುಂಗಾರು.ಸಿರಾಜ್ ಪರಪ್ಪು

ಹಾಗೂ 11 ಮಂದಿ ಕಾರ್ಯಕಾರಿ ಸದಸ್ಯರನ್ನು ನೇಮಿಸಲಾಯಿತು.

ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ.ಬ್ಲಡ್ ಸೈಭೊ ಕನ್ವೀನರ್ ಇಕ್ಬಾಲ್ ಮದ್ಯನಡ್ಕ. ವಿಸ್ಡಮ್ ಕನ್ವೀನರ್ ಶೆರೀಫ್ ಪಾನೆಲ.ತಾಜುಲ್ ಉಲಮಾ ಶರೀಹತ್ ಕಾಲೆಜ್ ಮುಖ್ಯಸ್ಥರಾದ ಸಾಮನಿಗೆ ಮದನಿ ಉಸ್ತಾದ್ ಮೊದಲಾದವರು ಭಾಗವಹಿಸಿದ್ದರು.

ಸೆಕ್ಟರ್ ನೂತನ ಪ್ರ‌.ಕಾರ್ಯದರ್ಶಿ ಝೈನುದ್ದೀನ್ ದನ್ಯವಾದ ಗೈದರು.⁠⁠⁠⁠

error: Content is protected !!
%d bloggers like this: