ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ
ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ 2019 – 21 ಹೊಸ ಸಾರಥಿಗಳನ್ನು ಸಮಿತಿಯ ಅಧ್ಯಕ್ಷರಾದ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ಅಧ್ಯಕ್ಷತೆಯಲ್ಲಿ ಉಡುಪಿ ಉದ್ಯಾವರ ನಿತ್ಯಾನಂದ ಅರ್ಕೆಡ್ ನಲ್ಲಿ ಜರುಗಿತು.


ರಾಜ್ಯ ನಾಯಕ ಕೆ ಕೆ ಮುಯ್ಯದ್ದೀನ್ ಕಾಮಿಲ್ ಸಖಾಫಿ ಯವರು ವೀಕ್ಷಕರಾಗಿ ಆಗಮಿಸಿದರು ಹೊಸ ಸಾರಥಿಗಳು
ಅಧ್ಯಕ್ಷರು
ಹಾಜಿ ಕೆ ಮೊಯಿದಿನ್ ಗುಡ್ವಿಲ್ ಕಾಪು
ಪ್ರಧಾನ ಕಾರ್ಯದರ್ಶಿ
ಅಡ್ವಕೇಟ್ ಹಂಝತ್ ಉಡುಪಿ
ಕೋಶಾಧಿಕಾರಿ
ಬಿ ಕೆ ಅಬೂಬಕ್ಕರ್ ಮುಸ್ಲಿಯಾರ್ ಕನ್ನಂಗಾರು ಪಡುಬಿದ್ರಿ
ಉಪಾಧ್ಯಕ್ಷರುಗಳು
ದಅವಾ ಮತ್ತು ಶಿಕ್ಷಣ:
ಮುಹಮ್ಮದ್ ಅಶ್ರಫ್ ಸಖಾಫಿ ಕನ್ನಂಗಾರು ಪಡುಬಿದ್ರಿ
ಸಂಘಟನೆ ಮತ್ತು ತರಗತಿ:
ಯು.ಕೆ.ಮುಸ್ತಫ ಸಅದಿ ಮೂಳೂರು ಕಾಪು
ಕಾರ್ಯದರ್ಶಿಗಳು
ಟಿಮ್ ಇಸಾಬ:
ಅಬ್ದುರ್ರಝಾಕ್ ಮುಸ್ಲಿಯಾರ್ ಉಡುಪಿ
ಸಭೆ ಸಮಾರಂಭಗಳ ನಿರ್ವಹಣೆ:
ಇಬ್ರಾಹಿಂ ಮಾಣಿಕೊಳಲು ಕುಂದಾಪುರ
ಪ್ರಕಾಶನ ಮತ್ತು ಮಾಧ್ಯಮ:
ಹನೀಫ್ ಹಾಜಿ ಕಣ್ಣಂಗಾರು ಪಡುಬಿದ್ರಿ
ಕಚೇರಿ ಮತ್ತು ಆಡಳಿತ:
ಅಡ್ವಕೇಟ್ ಇಲ್ಯಾಸ್ ನಾವುಂದ
ಸಾಂತ್ವನ:
ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು
ಕಾರ್ಯಕಾರಿ ಸದಸ್ಯರುಗಳು
ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಶಹಬಾನ್ ಹಾಜಿ ದೊಡ್ಡಣಗುಡ್ಡೆ ಉಮರ್ ಪುತ್ತಿಗೆ ಯೂಸುಫ್ ಹಾಜಿ ಕಟಪಾಡಿ ಶೇಖ್ ಮುಹಮ್ಮದ್ ನಈಮ್ ಕಟಪಾಡಿ ಶಹಬುದ್ದಿನ್ ಸಾಬ್ ಮೂಡುಬೆಟ್ಟು ಅಬ್ದುಲ್ಲಾ ಮುಳೂರು
ಮನ್ಸೂರ್ ಮೆಕ್ಕಾಸ್ ಇಬ್ರಾಹಿಂ ಮನ್ಹರ್ ಅಬ್ದುಲ್ ಹಮೀದ್ ಅದ್ದು ಎಂ ಎ ಬಾವ ಹಾಜಿ ಮೂಳೂರು ಭಾಷಾ ಹಾಜಿ ಕೋಡಿ ಎ ಕೆ ಸೆಯ್ಯದ್ ಅಲಿ ಪಡುಬಿದ್ರಿ ಬಿ ಕೆ ಮುಹಮ್ಮದ್ ಹೆಜಮಾಡಿ ಸುಲೈಮಾನ್ ಹಾಜಿ ಕಣ್ಣಂಗಾರು ಹುಸೈನ್ ಮೋನು ಪಡುಕೆರೆ ಅಬ್ದುರ್ರಹ್ಮಾನ್ ಸಖಾಫಿ ಕೋಡಿ ಹಾಜಬ್ಬ ಮಧುವನ ಯೂಸುಫ್ ಮಾವಿನಕಟ್ಟೆ ರಮಳಾನ್ ಆಕಳಬೈಲು ಬಿ ವೈ ಕಾಸಿಮ್ ನಾವುಂದ ಅಬ್ಬಾಸ್ ಮಾಣಿಕೊಳಲು
ರಾಜ್ಯ ಕೌನ್ಸಿಲರ್ ಗಳ ಹಾಜಿ ಕೆ ಮೊಯ್ದಿನ್ ಗುಡ್ವಿಲ್ ಕಾಪು ಅಡ್ವಕೇಟ್ ಹಂಝತ್ ಉಡುಪಿ ಬಿ ಕೆ ಅಬೂಬಕ್ಕರ್ ಮುಸ್ಲಿಯಾರ್ ಹೆಜಮಾಡಿ ಅಸ್ಸಯ್ಯಿದ್ ಕೋಟೇಶ್ವರ ಅಶ್ರಫ್ ಸಖಾಫಿ ಕನ್ನಂಗಾರು ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಶಹಬಾನ್ ಹಾಜಿ ಉಡುಪಿ ಇಬ್ರಾಹಿಂ ಮನ್ಹರ್ ಮನ್ಸೂರು ಮೆಕ್ಕಾಸ್ ಯು ಕೆ ಮುಸ್ತಫ ಸಅದಿ ಅಬ್ದುಲ್ಲಾ ಸೂಪರ್ ಸ್ಟಾರ್ ಎ ಕೆ ಸೆಯ್ಯಿದ್ ಅಲಿ ಪಡುಬಿದ್ರಿ ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲು ಇಬ್ರಾಹಿಂ ಮಾಣಿಕೊಳಲು ಮುಹಮ್ಮದ್ ನಯೀಂ ಕಟ್ಪಾಡಿ ಅಬ್ದುಲ್ ಹಮೀದ್ ಅದ್ದು ಬಶೀರ್ ಮದನಿ ಕೋಡಿ
ಈ ಕೌನ್ಸಿಲ್ ಸಭೆಯನ್ನು ಸುನ್ನೀ ಸಂಯುಕ್ತ ಜಮಾಅತ್ ನಾಯಕ ಹಾಜಿ ತೌಫೀಖ್ ಅಬ್ದುಲ್ಲ ನಾವುಂದ ಉದ್ಘಾಟಿಸಿದರು.
ಇದಕ್ಕೂ ಮುನ್ನ. ಅಹ್ಲ್ ಸ್ಸುನ್ನ ಎಂಬ ವಿಷಯದ ಬಗ್ಗೆ ಅಶ್ರಫ್ ಸಖಾಫಿ ಕನ್ನಂಗಾರ್ ಹಾಗೂ ಎಸ್ ವೈ ಎಸ್ ನಮಗೇಕೆ ಎಂಬ ವಿಷಯದ ಬಗ್ಗೆ ಬದ್ರುದ್ದೀನ್ ಅಹ್ಸನಿ ಕೊಳಕೆ ವಿಷಯ ಮಂಡಿಸಿದರು ಅಡ್ವಕೇಟ್ ಹಂಝತ್ ಸ್ವಾಗತಿಸಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ