ಚೆನ್ನಾವರದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಸಂಸ್ಥಾಪನಾ ದಿನವಾದ ಸೆ.19 ರಂದು ರಾಜ್ಯದಾದ್ಯಂತ ಧ್ವಜ ದಿನವಾಗಿ ಆಚರಿಸುತ್ತಿದ್ದು ಅದರಂತೆ ಚೆನ್ನಾವರ ಶಾಖಾ ಎಸ್ಸೆಸ್ಸೆಫ್ ವಂತಿಯಿಂದ ಧ್ವಜ ದಿನ ಆಚರಿಸಲಾಯ್ತು. ಉಪಾಧ್ಯಕ್ಷ ಅಹ್ಮದ್ ಕೆ ರವರ ನಾಯಕತ್ವದಲ್ಲಿ ಕಾರ್ಯಕ್ರಮವು ನಡೆಯಿತು.

ಸಂಘಟನೆಯ ಹಿರಿಯರೂ ಎಸ್ ವೈಎಸ್ ನ ಅಬ್ದುಲ್ ಅಝೀಝ್ ಚೆನ್ನಾರ್ ರವರು ಸಂದೇಶ ಮಾತುಗಳನ್ನಾಡಿದರು. ಅಬ್ದುರ್ರಝಾಕ್ ಝುಹ್ರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ಲ ಪಿವಿ, ಮುಸ್ತಫ ಸಿಪಿ, ಇಬ್ರಾಹಿಮ್ ಮುನಾಝ್, ಅಬ್ದುಲ್ ಬಾಸಿತ್, ಆಸಿಫ್ ಪಿ ಎಮ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!