ಸೆ.7: ಶರಫುಲ್ ಉಲಮಾ ಸಂಸ್ಮರಣೆ- ಯಶಸ್ವಿಗೆ SSF ದ.ಕ. ವೆಸ್ಟ್ ಝೋನ್ ಕರೆ

ಮಂಗಳೂರು: ದಿನಾಂಕ 7/9/19 ರಂದು ಬೆಳಿಗ್ಗೆ 10 ಕ್ಕೆ ಸುನ್ನೀ ಕೋ-ಆರ್ಡಿನೇಶನ್ ಕಮಿಟಿ ವತಿಯಿಂದ ಶೈಖುನಾ ಅಬ್ಬಾಸ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮವು ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ SSF DK ವೆಸ್ಟ್ ಝೋನಿನ ಅಧೀನದಲ್ಲಿರುವ ಪ್ರತೀ ಡಿವಿಷನ್ ಗಳಿಂದ ಕನಿಷ್ಠ 20 ಸದಸ್ಯರಾದರೂ ಭಾಗವಹಿಸುವಂತೆ ಈ ಮೂಲಕ ವಿನಂತಿಸುತ್ತಿದ್ದೇವೆ.

ಅಧ್ಯಕ್ಷರು ಮತ್ತು ಸರ್ವ ಸದಸ್ಯರು
(SSF DK WEST ZONE)

Leave a Reply

Your email address will not be published. Required fields are marked *

error: Content is protected !!