janadhvani

Kannada Online News Paper

ಬೆಂಗಳೂರು: ಕರ್ನಾಟಕ ಮುಸ್ಲಿಂ ಜಮಾ ಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸ‌ಅದಿ ಯವರ ನೇತ್ರತ್ವದಲ್ಲಿ ರಾಜಧಾನಿ ಯಲ್ಲಿ ಕಾರ್ಯಾಚರಿಸುತ್ತಿರುವ ಸಅದಿಯಾ ಎಜುಕೇಶಷನಲ್ ಫೌಂಡೇಷನ್ ಇದರ ಕ್ರಿಸ್ಟಲ್ ಜುಬಿಲಿ ಪ್ರಯುಕ್ತ, ಅಲ್ ಹಾಜ್ ಡಾ|| ಬಿ ಎಮ್ ಉಮ್ಮರ್ ಹಾಜಿ ಅಭಿಮಾನ್ ಗ್ರೂಪ್ ಇವರ ಪ್ರಾಯೋಜಕತ್ವದಲ್ಲಿ 15 ಜೋಡಿ ಬಡ ಅನಾಥ ಹಾಗು ನಿರ್ಗತಿಕ ಹೆಣ್ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಗಸ್ಟ್ 15 2019 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಇದರ ಸದುಪಯೋಗವನ್ನು ಪಡೆಯ ಬಯಸುವ ಆಸಕ್ತ ಬಡ ಕುಟುಂಬಗಳು ತಮ್ಮ ಅರ್ಜಿಯನ್ನು 22 ಜುಲೈ 2019 ರ ಒಳಗಾಗಿ ಬನಶಂಕರಿಯಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ತಮ್ಮ ಅರ್ಜಿಯನ್ನು ನೀಡಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.

Nikah Date & venue: 15.08.2019,Sheesh Mahal, Palace ground, Gate No 7,Bellary Road, Bangalore.
Nikah time :6:00

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆ ಯನ್ನು ಸಂಪರ್ಕ ಮಾಡಬಹುದು*
8970631294
9535185135
9611903326
9611554380

ಅರ್ಜಿ ಹಾಕಲು ಕೊನೆಯ ದಿನಾಂಕ
20.07.2019

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!