ಹರೇಕಳ ಜು 07: ಹಿದಾಯತುಲ್ ಇಸ್ಲಾಂ ಮದ್ರಸ, ಸುನ್ನೀ ಬಾಲ ಸಂಘ ಆಲಡ್ಕ ಹರೇಕಳ ಇದರ ಮಹಾಸಭೆಯು ಇತ್ತೀಚಿಗೆ ನಡೆಯಿತು. ಕೆ.ಎಂ. ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ ದುಆ ಹಾಗೂ ಅಧ್ಯಕ್ಷತೆ ವಹಿಸಿದ್ದರು. ಹೈದರ್ ಅಲ್ ಫಾಳಿಲಿ ಉಧ್ಘಾಟನೆಗೈದರು. ಹಂಝ ಮುಸ್ಲಿಯಾರ್ ಆಶಂಸ ಭಾಷಣ ಮಾಡಿದರು.ಅಬ್ದುರ್ರಶೀದ್ ಸಅದಿ ಅಲ್ ಅಫ್ಳಲಿ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷ ಮುಹಮ್ಮದ್ ಸಿಮಾಕ್, ಪ್ರ.ಕಾರ್ಯದರ್ಶಿ ಮುಹಮ್ಮದ್ ಸವಾದ್.ಯು, ಕೋಶಾಧಿಕಾರಿ ಹೈದರ್ ಅಲ್ ಫಾಳಿಲಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಸ್ವಾದಿಖ್, ಮುಹಮ್ಮದ್ ಸಿನಾನ್, ಜೊತೆ ಕಾರ್ಯದರ್ಶಿಗಳಾಗಿ ಅಹ್ಮದ್ ಬಾತಿಶ್, ಮುಹಮ್ಮದ್ ಅಫ್ರಾರ್, ಕಾರ್ಯಕಾರಿ ಸಮಿತಿ ಸದಸ್ಯರು ಮುಹಮ್ಮದ್ ಮಹ್’ಶೂಕ್, ಮುಹಮ್ಮದ್ ತನ್ವೀರ್, ಮುಹಮ್ಮದ್ ಸರ್ಫ್’ರಾಝ್, ಮುಹಮ್ಮದ್ ಸವಾದ್, ಮುಹಮ್ಮದ್ ಮಸೂದ್, ಮುಹಮ್ಮದ್ ಸವಾದ್, ಮುಹಮ್ಮದ್ ರಫೀಝ್, ಮುಹಮ್ಮದ್ ರಾಯಿಫ್, ಹಸನ್ ಫಾಸಿಹ್, ಮುಹಮ್ಮದ್ ಫಝಲ್, ಮುಹಮ್ಮದ್ ರಾಝಿಕ್, ಮುಹಮ್ಮದ್ ಸವಾದ್ ಧನ್ಯವಾದವಿತ್ತರು.
ಇನ್ನಷ್ಟು ಸುದ್ದಿಗಳು
ಅಲ್-ಮದೀನತುಲ್ ಮುನವ್ವರ: ಮುಬಾರಕಿಯ್ಯಾ ಮಹಾಸಭೆ
ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ
ಶಾಫೀ ಸಅದಿಯವರ ಮೇಲಿನ ಸುಳ್ಳಾರೋಪ: ರಾಜ್ಯ SYS ಖಂಡನೆ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ಗೆ ನೂತನ ಸಾರಥ್ಯ