ಬೆಂಗಳೂರು(ಜೂ.28): ಓಲಾ ಹಾಗೂ ಉಬರ್ ಟ್ಯಾಕ್ಸಿಗಳು ಪ್ರತಿ ದಿನ ಹೊಸ ಹೊಸ ಯೋಜನೆ ಜಾರಿಮಾಡುತ್ತಿದೆ. ಆದರೆ ಓಲಾ ಹಾಗೂ ಉಬರ್ ವಿಸ್ತರಿಸಿದ ಸೇವೆಗಳನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.
ಓಲಾ ಕಂಪನಿ ಪರಿಚಯಿಸಿರುವ ಶೇರ್ ಟ್ಯಾಕ್ಸಿ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ತಕ್ಷಣದಿಂದ ಕರ್ನಾಟಕ ಸರ್ಕಾರ ನಿಷೇಧಿಸಿದೆ. ಓಲಾ ಹಾಗೂ ಉಬರ್ ನಿಷೇಧಿತ ಸೇವೆಯನ್ನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾನ್ಸ್‌ಪೋರ್ಟ್ ಕಮಿಶನ್ ವಿಪಿ ಇಕ್ಕೇರಿ ಎಚ್ಚರಿಸಿದ್ದಾರೆ.
ಓಲಾ ಹಾಗೂ ಉಬರ್ ಕಂಪನಿಯ ಟ್ಯಾಕ್ಸಿ ಸೇವೆ ಇರಲಿದೆ. ಆದರೆ ಓಲಾದ ಶೇರಿಂಗ್ ಹಾಗೂ ಉಬರ್‌ನ ಕಾರ್ ಪೂಲಿಂಗ್ ಸೇವೆ ನಿಷೇಧಿಸಲಾಗಿದೆ.
ಕಾರ್ ಪೂಲಿಂಗ್ ನಾವು ವಿರೋಧಿಸುತ್ತಿಲ್ಲ. ಆದರೆ ಓಲಾ ಹಾಗೂ ಉಬರ್ ಕಾರ್ ಪೂಲಿಂಗ್ ಸೇವೆಗೆ ಅನುಮತಿ ಪಡೆದಿಲ್ಲ. ಕೇವಲ ಟ್ಯಾಕ್ಸಿ ಸೇವೆಗೆ ಮಾತ್ರ ಅನುಮತಿ ಪಡೆದಿದೆ.
ಇನ್ನಷ್ಟು ಸುದ್ದಿಗಳು
ಹಿಂದಿ,ಆಂಗ್ಲಭಾಷೆಯಲ್ಲಿ ಶಂಕುಸ್ಥಾಪನೆ- ಅಮಿತ್ ಶಾ, ಸಿಎಂ ರಿಂದ ಕನ್ನಡಕ್ಕೆ ದ್ರೋಹ
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್