janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್, ಜೂ.3: ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವುದರಿಂದ ಜೂನ್ 4ರಂದು ದೇಶಾದ್ಯಂತ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಸೌದಿ ಅರೇಬಿಯಾ ಘೋಷಿಸಿದೆ.

ಇದೇ ಸಂದರ್ಭ ಜೂನ್ 4ರಂದು ಈದುಲ್ ಫಿತ್ರ್ ಎಂದು ಯುಎಇ, ಖತಾರ್, ಕುವೈತ್, ಬಹ್ರೈನ್ ಕೂಡ ಘೋಷಿಸಿದೆ.

error: Content is protected !! Not allowed copy content from janadhvani.com