janadhvani

Kannada Online News Paper

ಕುವೈತ್ ಸಿಟಿ: ಕುವೈತಿನ ಖಾಸಗಿ ಸಂಸ್ಥೆಯಲ್ಲಿ ದುಡಿದು ನಂತರ ಸಣ್ಣ ಉದ್ಯಮ ವಲಯಕ್ಕೆ ವರ್ಗಾವಣೆಗೈದವರಿಗೆ ಮತ್ತೆ ಖಾಸಗೀ ವಲಯಕ್ಕೆ ತಮ್ಮ ಇಖಾಮಾವನ್ನು ಬದಲಿಸಲು ಅನುಮತಿ ದೊರೆಯಲಿದೆ.

ಖಾಸಗಿ ವಿಸಾದಲ್ಲಿ ಕುವೈತ್‌ಗೆ ಬಂದವರಿಗೆ ಮಾತ್ರ ಈ ಅವಕಾಶ. ಆದರೆ ಸಣ್ಣಪುಟ್ಟ ಉದ್ಯಮ ವಿಸಾದಲ್ಲಿ ಬಂದವರಿಗೆ ಖಾಸಗಿ ವಲಯಕ್ಕೆ ಬದಲಾಯಿಸುವುದು ಸಾಧ್ಯವಿಲ್ಲ. ಆದರೆ ಅವರಿಗೆ ಸಣ್ಣಪುಟ್ಟ ಅಥವಾ ಮಧ್ಯಮ ವಲಯದಲ್ಲಿನ ಇತರ ಸಂಸ್ಥೆಗಳಿಗೆ ಬದಲಾವಣೆ ಸಾಧ್ಯವಿದೆ.

error: Content is protected !! Not allowed copy content from janadhvani.com