janadhvani

Kannada Online News Paper

ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ ನೂತನ ಸಾರಥಿಗಳು

ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 19/04/2019 ರಂ ದು ಬಹು| ಇಬ್ರಾಹಿಂ ಸಅದಿ ಉಸ್ತಾದರ ದುವಾದೊಂದಿಗೆ ಮಾಸಿಕ ಸ್ವಲಾತ್ ಮಜ್ಲಿಸ್ ಆರಂಭವಾಯಿತು.ಪನರ್ರಚಣೆ ನೇತ್ರತ್ವವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ಚೇರ್ಮೇನ್ ಬಹು| ಉಮರುಲ್ ಫಾರೂಕ್ ಸಖಾಫಿ ವಹಿಸಿದ್ದರು.

ರಾಷ್ಟ್ಕೀಯ ಸಮಿತಿ ಖೋಶಾಧಿಕಾರಿ ಮೂಸಾ ಇಬ್ರಾಹಿಂ.ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗ ಚೇರ್ಮೇನ್ ಅಬ್ದುಲ್ ಮಾಲಿಕ್,
ರಾಷ್ಟ್ರೀಯ ಸಮಿತಿ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರು
ಉಪಸ್ಥಿತರಿದ್ದರು.

ಹೈದರ್ ಪಟ್ಟೋರಿ
ಸ್ವಾಗತ ಕೋರಿದರು
ಇಕ್ಬಾಲ್ ಕಂದಾವರ ವರದಿ ವಾಚಿಸಿದರು.

ನೂತನ ಸಾರಥಿಗಳಾಗಿ
ಅಧ್ಯಕ್ಷರು -ಹೈದರ್ ಪಟ್ಟೋರಿ

ಕಾರ್ಯದರ್ಶಿ -ಶಿರಾಜ್ ಶುಂಠಿಕೊಪ್ಪ

ಕೋಶಾಧಿಕಾರಿ – ಮುಸ್ತಫ ಉಳ್ಳಾಲ

ಶಿಕ್ಷಣ ಅಧ್ಯಕ್ಷರು -ಬಶೀರ್ ಗೋಣಿಕೊಪ್ಪ
ಶಿಕ್ಷಣ ಕಾರ್ಯದರ್ಶಿ -ಅಶ್ರಫ್ ಮೂಳೂರು

ಸಾಂತ್ವನ ಅಧ್ಯಕ್ಷರು -ಹಮೀದ್ ಮೂಳೂರ್
ಸಾಂತ್ವಾನ ಕಾರ್ಯದರ್ಶಿ – ನವಾಝ್ ಹರೇಕಳ

ಪ್ರಕಾಶನ ಅಧ್ಯಕ್ಷ -ಶಾಫಿ ಜೋಕಟ್ಟೆ
ಪ್ರಕಾಶನ ಕಾರ್ಯದರ್ಶಿ.ಸಲಾಂ ಉಜಿರೆ

ಹಾಗೂ 18 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಲಾಯಿತು.