ಕುವೈತ್ ಸಿಟಿ: ಸಂದರ್ಶಕ ವೀಸಾದಲ್ಲಿ ಆಗಮಿಸುವವರಿಗೆ ಆರೋಗ್ಯ ವಿಮೆ ಬೇಕೆನ್ನುವ ನಿಲುವಿನಲ್ಲಿ ಕುವೈತ್ ವಿನಾಯಿತಿ ನೀಡಿದೆ. ಎರಡು ದಿನಗಳ ಮಟ್ಟಿಗೆ ಕುವೈತ್ ಸಂದರ್ಶನಕ್ಕೆ ಬರುವವರಿಗೆ ವಿಮಾ ಅಗತ್ಯವಿಲ್ಲ.
ಸಚಿವಾಲಯವು ಕುವೈತ್ಗೆ ಸಂದರ್ಶಕ ವಿಸಾದಲ್ಲಿ ಬರುವವರಿಗೆ ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಿ ಆದಶ ನೀಡಿತ್ತು. ಅದರಲ್ಲಿ ಕೆಲವು ವಿಭಾಗಗಳನ್ನು ಮುಕ್ತಗೊಳಿಸಿ ಹೊಸ ಆದೇಶವನ್ನು ಹೊರಡಿಸಲಾಗಿದೆ. ರಾಜತಾಂತ್ರಿಕರು, ಅಧಿಕೃತ ಸಂದರ್ಶಕರು ಮತ್ತು ಎರಡು ದಿನಗಳಿಗಾಗಿ ಬರುವವರಿಗೆ ವಿನಾಯಿತಿ ನೀಡಲಾಗಿದೆ.
ಸಚಿವಾಲಯವು ಕುವೈತ್ ನಲ್ಲಿನ ಆರೋಗ್ಯ ಸೇವೆಗಳನ್ನು ಬಳಸಲು ಭೇಟಿ ನೀಡುವವರನ್ನು ಮನಗಂಡು ವಿಮಾ ಆರೋಗ್ಯ ವಿಮಾವನ್ನು ಕಡ್ಡಾಯಗೊಳಿಸಿತ್ತು. ಸಂದರ್ಶಕ ವೀಸಾದಲ್ಲಿ ಭೇಟಿ ನೀಡುವವರಿಗೆ ವಿಮಾ ರಕ್ಷಣೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಸಹಾಯ ಮಾತ್ರ ದೊರೆಯಲಿದೆ. ಮೊದಲೇ ಇದ್ದ ರೋಗಗಳು ಮತ್ತು ತುರ್ತು ಚಿಕಿತ್ಸೆ ಆವಶ್ಯಕ ವಲ್ಲದ ರೋಗಗಳಿಗೆ ರಕ್ಷಣೆ ಒಳಗೊಂಡಿರುವುದಿಲ್ಲ. ಈ ರೀತಿಯ ವ್ಯಕ್ತಿಗೆ ಶುಲ್ಕವನ್ನು ಪಾವತಿಸಿ ಚಿಕಿತ್ಸೆ ಪಡೆಯಬಹುದಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ