janadhvani

Kannada Online News Paper

ಸಾಮಾಜಿಕ ತಾಣದಲ್ಲಿ ದೇಶೀಯ ಕರೆನ್ಸಿಗೆ ಅಪಮಾನ- ವ್ಯಕ್ತಿಯ ಬಂಧನ

ಮಸ್ಕತ್: ಒಮಾನ್‌ನ ರಾಷ್ಟ್ರೀಯ ಕರೆನ್ಸಿಯನ್ನು ಅಪಮಾನಗೈದ ಕಾರಣಕ್ಕಾಗಿ ವಿದೇಶಿಯೊಬ್ಬನನ್ನು ರಾಯಲ್ ಒಮಾನ್ ಪೋಲೀಸರು ಬಂಧಿಸಿದ್ದಾರೆ.

ಈ ಘಟನೆಯು ಉತ್ತರ ಶರ್ಕಿಯಾ ವಲಯದಲ್ಲಿ ಸಂಭವಿಸಿದ್ದು, ನೋಟುಗಳನ್ನು ಅಪಹಾಸ್ಯ ಮಾಡಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹರಿಯಬಿಡಲಾಗಿತ್ತು.

ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

error: Content is protected !! Not allowed copy content from janadhvani.com